30 ದಿನದಲ್ಲಿ ಬಡ್ಡಿ ಇಲ್ಲದೆ ನಿಮಗೆ ಸಾಲ ಸಿಗುತ್ತದೆ.

96

ನಮಸ್ಕಾರ ಪ್ರಿಯ ಸ್ನೇಹಿತರೇ, 5,000 ದಿಂದ 10 ಲಕ್ಷದ ವರೆಗೂ ಕೂಡ ನಿಮಗೆ ಸಾಲ ಸೌಲಭ್ಯ ದೊರೆಯುತ್ತದೆ. ನಿಮಗೆ ಸಾಲ ಸೌಲಭ್ಯವನ್ನು ಕೊಡುವ ಒಂದು ಒಳ್ಳೆಯ ಲೋನ್ ಆಪ್ ಎಂದು ಹೇಳಬಹುದು.

ಈ ಸಾಲದಿಂದ ನೀವೇನಾದರೂ ಹಣವನ್ನು ಪಡೆದುಕೊಂಡಿದ್ದೆ ಆದರೆ ನಿಮ್ಮ ಕಷ್ಟಗಳಿಗೆ ತುಂಬಾ ಅನುಕೂಲ ಉಂಟಾಗುತ್ತದೆ. ಬಡ್ಡಿ ಇಲ್ಲದೆ ನೀವು ಒಂದು ಲಕ್ಷದವರೆಗೆ 30 ದಿನದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.

ನೀವು ಕೆಲವೊಂದಿಷ್ಟು ನಿಯಮ ನಿರ್ಬಂಧಗಳಿಗೆ ಆದರೆ ಅಲೋ ಎಂದು ಕೇಳುತ್ತದೆ ಅವುಗಳನ್ನು ನೀವು ಕ್ಲಿಕ್ ಮಾಡಬೇಕು ನಂತರ ಮೊಬೈಲ್ ನ ಮೂಲಕ ರಿಜಿಸ್ಟ್ರೇಷನ್ ಆಗಬೇಕು.

ನೀವು ಇಲ್ಲಿ ಸಾಲವನ್ನ ಪಡೆದುಕೊಳ್ಳಬೇಕಾದರೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಅನ್ನು ಹೊಂದಿರಲೇಬೇಕು ಹಾಗೆ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ.

ನೀವು ಯಾರಿಗಾದರೂ ಹಣವನ್ನು ವರ್ಗಾವಣೆ ಮಾಡಬೇಕು ಅಂದುಕೊಂಡಿದ್ದರೆ ಪೇ ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತದೆ.

ರೂ. 1 ಲಕ್ಷ ನೀವು ಸಾಲವನ್ನ ತೆಗೆದುಕೊಂಡರೆ ಯಾವುದೇ ರೀತಿ ಬಡ್ಡಿ ಎಂಬುದು ಇರುವುದಿಲ್ಲ ಒಂದು ವೇಳೆ ಹತ್ತು ಲಕ್ಷ ನೀವೇನಾದರೂ ಸಾಲವನ್ನ ಪಡೆದುಕೊಂಡಿದ್ದೆ

ಆದರೆ ಎಷ್ಟು ಪ್ರಮಾಣದಲ್ಲಿ ಬಡ್ಡಿಯನ್ನು ಕಟ್ಟಬೇಕು ಎಂದರೆ, ಆಧಾರ್ ಕಾರ್ಡು ಮತ್ತು ಪಾನ್ ಕಾರ್ಡ್ ಗಳ ಮೂಲಕ ಕೆವೈಸಿಯನ್ನ ಮಾಡಿಕೊಳ್ಳಬೇಕು.

ನಿಮಗೆ ಒಂದು ಸಾವಿರದಿಂದ ಹತ್ತು ಲಕ್ಷದವರೆಗೂ ಕೂಡ ಈ ಆಪ್ ನಲ್ಲಿ ನಿಮಗೆ ಸಾಲ ಎಂಬುದು ದೊರೆಯುತ್ತದೆ. ನೀವು ಈ ಆಪ್ ನಲ್ಲಿ ಒಂದು ಲಕ್ಷ ಸಾಲವನ್ನು ಪಡೆದುಕೊಳ್ಳುತ್ತಿದ್ದೀರಾ ಎಂದರೆ

ಅವುಗಳನ್ನ ಹನ್ನೆರಡು ತಿಂಗಳು ಅಂದರೆ ಒಂದು ವರ್ಷದಲ್ಲಿ ಮರುಪಾವತಿ ಮಾಡಬಹುದಾಗಿರುತ್ತದೆ. ಒಟ್ಟು ನೀವು ಒಂದು ಲಕ್ಷ ಸಾಲವನ್ನು ತೆಗೆದುಕೊಂಡಿದ್ದರೆ ಒಂದು ಲಕ್ಷದ 11196 ನೀವು ಹಣವನ್ನು ಪೇ ಮಾಡಬೇಕಾಗುತ್ತದೆ.

ನೀವು ಪ್ರತಿ ತಿಂಗಳಿಗೆ ಒಂಬತ್ತು ಸಾವಿರದ ಇನ್ನೂರು ರೂಪಾಯಿಗಳನ್ನು ಪೇ ಮಾಡಬೇಕಾಗುತ್ತದೆ. ಇದು ಒಂದು ಒಳ್ಳೆಯ ಲೋನ್ ಆಪ್ ಆಗಿದೆ ಇದರಿಂದ ನಿಮಗೆ ಸಾಲ ಸೌಲಭ್ಯಗಳು ದೊರೆಯುತ್ತದೆ. ಆರ್ ಬಿ ಐ ನ ಸಂಪೂರ್ಣ ಜವಾಬ್ದಾರಿ ಹೊಂದಿದೆ

ಯಾವುದೇ ರೀತಿ ನೀವು ಹೆದರುವ ಅವಶ್ಯಕತೆ ಇರುವುದಿಲ್ಲ ಇದು ಒಂದು ಬೆಸ್ಟ್ ಲೋನ್ ಆಪ್ ಆಗಿದೆ ಆಪ್ ಯಾವುದು ಎಂದರೆ postpe ಈ ಆಪ್ ನ ನೀವು play storeಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

FREE FREE FREE ಇದನ್ನು ತುಂಬಾ ಸಮಸ್ಯೆ ನಲ್ಲಿ ಇರುವ ಜನರಿಗೆ ಮಾತ್ರ ಕೊಡುತ್ತೇವೆ, FREE KUBHER YANTRA ಪಡೆಯೋಕೆ ನಮಗೆ ತಕ್ಷಣ ಕರೆ ಮಾಡಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here