ಗೃಹ ಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ನಿಮಗೆ ಈ ದಿನಾಂಕದಂದು ಸಿಗುತ್ತೆ.

53

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಯಾವಾಗ ಬರುತ್ತದೆ ಎಂಬುದು ಚರ್ಚೆಗಳು ಕೂಡ ನಡೆಯುತ್ತಾ ಇದೆ. ಆದರೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಇನ್ನೂ ಕೂಡ ಬಿಡುಗಡೆ ಮಾಡಿಲ್ಲ ಯಾವ ದಿನಾಂಕದಂದು ಬಿಡುಗಡೆ ಮಾಡುತ್ತಾರೆ.

ನಿಮ್ಮ ಬ್ಯಾಂಕ್ ಖಾತೆಗೆ ಯಾವಾಗ ಹಣ ಜಮಾ ಆಗುತ್ತದೆ ಎಂಬುದನ್ನ ತಿಳಿಯೋಣ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿರುವಂತೆ ಅಕ್ಟೋಬರ್ 10 ನೇ ತಾರೀಖಿನ ನಂತರ ದಿನಗಳಲ್ಲಿ ಮಹಿಳೆಯರ ಬ್ಯಾಂಕ್ ಖಾತೆಗೆ 2ನೇ ಕಂತಿನ ಹಣ ಜಮಾ ಆಗುತ್ತದೆ ಎಂದು ಸೂಚನೆಯನ್ನು ನೀಡಿದ್ದಾರೆ.

ಒಂದು ಸಭೆ ನಡೆಯಲಾಗುತ್ತದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಚಿಸಿದಂತೆ ಒಂದು ಸಭೆ ನಡೆಯುತ್ತದೆ ಆ ಸಭೆಯಲ್ಲಿ ಸ್ಪಷ್ಟವಾದ ತೀರ್ಮಾನವನ್ನು ಕೈಗೊಂಡ ನಂತರ ನಿಮ್ಮ ಬ್ಯಾಂಕ್ ಖಾತೆಗೆ 2,000 ಹಣ ಜಮಾ ಆಗುತ್ತದೆ.

ಅಕ್ಟೋಬರ್ 10 ನೇ ತಾರೀಖಿನ ನಂತರ ದಿನಗಳಲ್ಲಿ ಎಲ್ಲಾ ರೀತಿಯ ತೀರ್ಮಾನವನ್ನ ಕೈಗೊಂಡು ಗೃಹಲಕ್ಷ್ಮಿ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಆ ಬದಲಾವಣೆಯಲ್ಲಿ ಈ ನಿಯಮವನ್ನು ಜಾರಿಗೆ ತರಲಾಗುತ್ತದೆ. ಎರಡನೇ ಕಂತಿನ ಹಣವನ್ನ ಜಿಲ್ಲೆಗಳ ಆಧಾರದ ಮೇಲೆ ಹಣವನ್ನ ಬಿಡುಗಡೆ ಮಾಡಲಾಗುತ್ತದೆ.

ಒಂದೇ ಬಾರಿ ಒಂದೇ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಿಗೂ ಕೂಡ ಹಣ ಹಾಕಲು ಸಾಧ್ಯವಾಗುವುದಿಲ್ಲ ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತದೆ ಆದರಿಂದ ಅಂತಹ ತಾಂತ್ರಿಕ ಸಮಸ್ಯೆಗಳನ್ನ ತೊಡೆದು ಹಾಕಬೇಕು ಎನ್ನುವ ಉದ್ದೇಶದಿಂದ ಎಲ್ಲಾ ಜಿಲ್ಲೆಗಳಿಗೂ ಆಯಾ ದಿನಾಂಕದಂದು ಗೃಹಲಕ್ಷ್ಮಿ ಯೋಜನೆಯ 2000 ಹಣವನ್ನು ಜಮಾ ಮಾಡಲಾಗುತ್ತದೆ.

ಮೊದಲು ಯಾವ ಜಿಲ್ಲೆಗಳಿಗೆ ಹಣವನ್ನು ಹಾಕುತ್ತಾರೆ ಎನ್ನುವ ಮಾಹಿತಿಯನ್ನು ತಿಳಿಸಿಲ್ಲ ಆದರೆ ಅಕ್ಟೋಬರ್ 10 ನೇ ತಾರೀಖಿನ ನಂತರ ಒಂದು ಸಭೆ ನಡೆಯುತ್ತದೆ ಆ ಸಭೆಯಲ್ಲಿ ಎಲ್ಲಾ ತೀರ್ಮಾನ ಕೈಗೊಂಡ ನಂತರ ದಿನಗಳಲ್ಲಿ ಎಲ್ಲಾ ಮಹಿಳೆಯರ ಖಾತೆಗೆ ಎರಡು ಸಾವಿರ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಸ್ಪಷ್ಟವಾದ ಮಾಹಿತಿಯನ್ನು ತಿಳಿಸಿದ್ದಾರೆ.

ಮೊದಲನೇ ಕಂತಿನ ಹಣವನ್ನು ಎಲ್ಲಾ ಮಹಿಳೆಯರಿಗೂ ಕೂಡ ಹಾಕಲು ಪ್ರಯತ್ನವನ್ನ ನಡೆಸುತ್ತಿದ್ದರೆ ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳಿಂದ ಅವುಗಳನ್ನು ಕೂಡ ಬಗೆಹರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಎರಡನೇ ಕಂತಿನ ಹಣವು ಕೂಡ ಜಮಾ ಆಗುತ್ತದೆ.

ಉದ್ಯೋಗದಲ್ಲಿ ಸಮಸ್ಯೆ ಆಗಿದೆ, ಮತ್ತು ಹಣಕಾಸಿನ ಬಾಧೆ, ಮಾನಸಿಕ ನೆಮ್ಮದಿ ಇಲ್ಲದೆ ಇದ್ದಾಗ ಮತ್ತು ಮನೆ ನಲ್ಲಿ ತುಂಬಾ ಜಗಳ ಇಂತಹ ಇನ್ನು ಹತ್ತಾರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತ ಇದ್ರೆ ನಮಗೆ ಕರೆ ಮಾಡಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here