ಅಬ್ಬಬ್ಬಾ ಎಂಥ ಕತರ್ನಾಕ್ 15 ಮದುವೆಯಾದ ಯುವಕ

49

ನಮಸ್ಕಾರ ಪ್ರಿಯ ಸ್ನೇಹಿತರೇ, 13 ಜನರನ್ನು ಪ್ರೀತಿಸಿ ನಾಲ್ಕು ಜನರನ್ನ ಮದುವೆಯಾಗಿ 17 ಜನರಿಗೆ ಮೋಸವನ್ನ ಮಾಡಿದ್ದಾಳೆ. ಈ ರೀತಿಯ ಘಟನೆಯು ಒಬ್ಬ ಮಹಿಳೆ ಮಾಡಿರುವುದನ್ನು ಕಾಣಬಹುದಾಗಿದೆ

ಹಾಗೆಯೇ ಇನ್ನೊಬ್ಬ ಯುವಕ ನಾವೇನು ಕಡಿಮೆ ಇಲ್ಲ ಎನ್ನುವ ಹದಿನೈದು ಮದುವೆಯಾಗಿರುವ ಯುವಕನನ್ನ ನಾವು ಕಾಣಬಹುದಾಗಿದೆ.

ಅನೇಕ ರೀತಿಯ ಮೋಸ ವಂಚನೆಯನ್ನ ಮಾಡಿ ಮಹಿಳೆಯರನ್ನ ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ ಈ ರೀತಿಯ ಕೃತ್ಯಗಳು ಕಾಣಬಹುದಾಗಿದೆ ಈ ರೀತಿ ವಂಚನೆಯನ್ನು ಮಾಡುತ್ತಿರುವ ಯುವಕನನ್ನ ಬಂಧಿಸಿ ಪೊಲೀಸರಿಗೆ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಬನಶಂಕರಿಯ ಬಳಿ ಇರುವ ಆರೋಪಿ ಮಹೇಶ್ ಎಂದು ಗುರುತಿಸಲಾಗಿದೆ. ಮೈಸೂರಿನ ಕುವೆಂಪು ನಗರದಲ್ಲಿ ಪ್ರಕರಣ ದಾಖಲಾಗಿದೆ. ಇವರನ್ನು ಬಂಧನಕ್ಕೆ ಇರಿಸಲಾಗಿದೆ.

ಈ ಮಹೇಶ್ ಹತ್ತಿರಿ ಎರಡು ಲಕ್ಷ ನಗದು ಎರಡು ಕಾರ್, ಏಳು ಮೊಬೈಲ್, ಒಂದು ಬ್ರೈಸ್ ಲೈಕ್, ಒಂದು ಉಂಗುರ ಎರಡು ಚಿನ್ನದ ಬಳೆ, ಒಂದು ನೆಕ್ಲೆಸ್ಸನ್ನ ವಶಕ್ಕೆ ಪಡೆಯಲಾಗಿದೆ.

ಈ ಮಹೇಶ್ ಎನ್ನುವರು ಹಣಕ್ಕಾಗಿ ಯುವತಿಯರು ಮತ್ತು ವಯಸ್ಕರನ್ನು, ವಿಧಿಯರನ್ನ ಟಾರ್ಗೆಟ್ ಮಾಡಿಕೊಂಡು ಆನ್ಲೈನ್ ಶಾದಿ.com ನ ಮೂಲಕ ಡಾಕ್ಟರ್,ಇಂಜಿನಿಯರ್, ಬಿಸಿನೆಸ್ ಮ್ಯಾನ್ ಎಂದು ಹೇಳಿ ಆ ಮಹಿಳೆಯರಿಗೆ ವಂಚನೆಯನ್ನ ಮಾಡುತ್ತಿದ್ದಾನೆ.

ಒಟ್ಟು 15 ಮದುವೆಯನ್ನು ಮಾಡಿಕೊಂಡಿದ್ದಾನೆ. ಮೈಸೂರಿನ ಯುವತಿ ಒಬ್ಬಳು ಹೇಮಾವತಿ ಎನ್ನುವವರೆಗೂ ಕೂಡ ಡಾಕ್ಟರ್ ಎಂದು ಹೇಳಿಕೊಂಡು ಜನವರಿ ಒಂದರಂದು ವಿಶಾಖಪಟ್ಟಣದಲ್ಲಿ ಅವರು ಮದುವೆಯಾಗಿದ್ದರು

ನಾನು ಕ್ಲಿನಿಕ್ ಅನ್ನ ಓಪನ್ ಮಾಡಬೇಕು ಎಂದು ಎಪ್ಪತ್ತು ಸಾವಿರವನ್ನು ತನ್ನ ಹೆಂಡತಿ ಹೇಮಾವತಿ ಹತ್ತಿರ ಕೇಳಿದ್ದ ಆದ್ದರಿಂದ ನೀಡಲು ಮುಂದಾಗಲಿಲ್ಲ,

ಅ ಹೇಮಾವತಿಯು ಹಣವನ್ನು ನೀಡಲಿಲ್ಲ ಎನ್ನುವ ಕಾರಣಕ್ಕಾಗಿ ಮನೆಯಲ್ಲಿರುವಂತ ಚಿನ್ನ ತೆಗೆದುಕೊಂಡು ಹೋಗಿ ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದಾನೆ.

ಮೈಸೂರಿನ ಕುವೆಂಪು ನಗರದಲ್ಲಿ ಇವರ ವಿರುದ್ಧ ಕೇಸುಗಳು ದಾಖಲೆ ಆಗಿರುವುದರಿಂದ ಬೆಂಗಳೂರಿನಲ್ಲೂ ಕೂಡ ಮಹೇಶ ನ್ ವಿರುದ್ಧ ದಿವ್ಯ ಎನ್ನುವರು ಕೂಡ ಕೇಸುಗಳನ್ನು ದಾಖಲೆ ಮಾಡಿರುವುದನ್ನು ಕಾಣಬಹುದಾಗಿದೆ

ಈ ರೀತಿಯ ಘಟನೆಗಳು ಹೆಚ್ಚಾಗಿ ಕಾಣಬಹುದಾಗಿದೆ ಇಂತಹ ಮದುವೆ ವಂಚನೆಗಳನ್ನು ಹೆಸರುಗಳನ್ನು ಹೇಳಿಕೊಂಡು ಅನೇಕ ಮಹಿಳೆಯರಿಗೆ ವಂಚನೆಯನ್ನು ನಡೆಸುತ್ತಿರುವುದನ್ನು ಕಾಣಬಹುದಾಗಿದೆ.

ಈ ರೀತಿಯ ತೊಂದರೆಗಳು ಉಂಟಾಗುವುದನ್ನು ಹೆಚ್ಚಾಗಿ ನಾವು ಕಾಣಬಹುದಾಗಿದೆ ಇಂತಹ ಆಪ್ ಗಳನ್ನ ಬಳಸಿ ಮೋಸ ವಂಚನೆಗಳು ಹೆಚ್ಚಾಗುವುದನ್ನು ಕಾಣುತ್ತಿವೆ.

ನಿಮ್ಮ ಜೀವನದಲ್ಲಿ ಸಮಸ್ಯೆಗಳು ಬಂದಿದೆ ಅಂದರೆ ಬೇಸರ ಆಗೋಕೆ ಹೋಗಬೇಡಿ, ಪ್ರಖ್ಯಾತ ಗುರುಜೀ ಸಂತೋಷ್ ಗುರುಗಳು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಈ ಕೂಡಲೇ ನಮಗೆ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ ರವರು.

ಈ ಕೂಡಲೇ ವೀಡಿಯೊ ನೋಡಿ

LEAVE A REPLY

Please enter your comment!
Please enter your name here