ನಿಮ್ಮ ಆಧಾರ್ ಕಾರ್ಡ್ ಗಳು ಬಂದ್ ಆಗುತ್ತದೆ ದಂಡ ಗಳನ್ನ ಕಟ್ಟಬೇಕಾಗುತ್ತದೆ.

97

ನಮಸ್ಕಾರ ಪ್ರಿಯ ಸ್ನೇಹಿತರೇ, ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ನೀವು ಅವುಗಳನ್ನು ಸರಿಪಡಿಸಿಕೊಳ್ಳಬೇಕು ಸರಿಪಡಿಸಿಕೊಳ್ಳಲು ನಿಮಗೆ ಸೆಪ್ಟೆಂಬರ್ 15ನೇ ತಾರೀಕು ಕೊನೆಯ ದಿನಾಂಕವಾಗಿದೆ. ನಂತರ ದಿನಗಳಲ್ಲಿ ನೀವೇನಾದರೂ ಸರಿಪಡಿಸಬೇಕು ಎಂದರೆ ದಂಡಗಳನ್ನು ಕಟ್ಟಬೇಕಾಗುತ್ತದೆ.

ಯಾರೆಲ್ಲಾ ಆಧಾರ್ ಕಾರ್ಡ್ ಗಳನ್ನು ಹೊಂದಿ ಹತ್ತು ವರ್ಷಗಳಾಗಿರುತ್ತದೆಯೋ ಅವರೆಲ್ಲರೂ ಕೂಡ ಆಧಾರ್ ಕಾರ್ಡ್ ಗಳನ್ನು ಸರಿಪಡಿಸಿಕೊಳ್ಳಬೇಕು ಆಧಾರ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಕೊಳ್ಳಬೇಕು.

ನಿಮ್ಮ ಆಧಾರ್ ಕಾರ್ಡ್ ಗಳನ್ನು ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ ಇಲ್ಲವಾದರೆ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಧಾರ್ ಕಾರ್ಡುಗಳಲ್ಲಿ ಸರಿಪಡಿಸಿಕೊಳ್ಳಲು ಕೆಲವೊಂದಿಷ್ಟು ಬದಲಾವಣೆ ಮಾಡಿಕೊಳ್ಳಲು ಹಿಂದಿನ ದಿನಗಳಲ್ಲಿ ಜೂನ್ ತಿಂಗಳಲ್ಲೇ ಕೊನೆಯ ದಿನಾಂಕ ಎಂದು ನಿಗದಿಪಡಿಸಿದ್ದರು

ಆದರೆ ಅದನ್ನ ವಿಸ್ತರಣೆ ಮಾಡಿ ಸೆಪ್ಟೆಂಬರ್ 14ನೇ ತಾರೀಕಿನವರೆಗೂ ಕೂಡ ಮುಂದೂಡಿರೋದನ್ನ ಗಮನಿಸಬಹುದು. ಉಚಿತವಾಗಿ ನೀವು ನಿಮ್ಮ ಆಧಾರ್ ಕಾರ್ಡ್ಗಳನ್ನು ಮಾಡಿಕೊಳ್ಳಬಹುದು. ಮತ್ತೆ ಯಾವುದೇ ರೀತಿಯ ನಿಮ್ಮ ಮೊಬೈಲ್ ನಂಬರ್ ನಿಮ್ಮ ಹೆಸರು ನಿಮ್ಮ ಯಾವುದೇ ರೀತಿಯಲ್ಲೂ ಕೂಡ ಬದಲಾವಣೆಗಳು ಉಂಟಾಗಿದ್ದರೆ ಅವುಗಳನ್ನು ನೀವು ಸರಿಪಡಿಸಿಕೊಳ್ಳುವುದು ಮುಖ್ಯ.

ಆಧಾರ್ ಕಾರ್ಡ್ ಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇದ್ದರೂ ಕೂಡ ಸೆಪ್ಟೆಂಬರ್ 14ನೇ ತಾರೀಕಿನಲ್ಲಿ ನೀವು ಸರಿ ಪಡಿಸಿಕೊಳ್ಳುವುದು ಮುಖ್ಯ. ಪ್ರತಿಯೊಬ್ಬರ ಜೀವನದಲ್ಲೂ ಕೂಡ ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಗಳನ್ನು ಮಾಡಿರುತ್ತೀರಿ ನಿಮ್ಮ ವೈಯಕ್ತಿಕ ಆಗಿರುವ ಬದಲಾವಣೆ ಆಗಿರಬಹುದು ಮದುವೆ ಮತ್ತಿತರ ಬೇರೆ ಬೇರೆ ರೀತಿಯ ವೈಯಕ್ತಿಕವಾದ ಕಾರಣಗಳಿರುತ್ತವೆ

ಅವುಗಳನ್ನು ನೀವು ಬದಲಾವಣೆ ಮಾಡಿಕೊಳ್ಳಲು ಆಧಾರ್ ಕಾರ್ಡ್ ಗಳನ್ನು ಬದಲಾವಣೆ ಮಾಡಿಕೊಳ್ಳುವುದು ಮುಖ್ಯ. ಪ್ರತಿ 10 ವರ್ಷಗಳಿಗೆ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿಕೊಳ್ಳುವುದು ತುಂಬಾ ಮುಖ್ಯ. ನಿಮ್ಮ ಮೊಬೈಲ್ ಸಂಖ್ಯೆ ವಾಸ್ತವಿಕ ವಿವರ ಎಲ್ಲವೂ ಕೂಡ ಬದಲಾವಣೆಯಾಗುತ್ತದೆ ಅವುಗಳನ್ನು ನೀವು ಬದಲಾಯಿಸಿಕೊಳ್ಳಲು

ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ಒಂದು ವೇಳೆ ನೀವು ಆಧಾರ್ ಕಾರ್ಡ್ ಗಳನ್ನು ಸರಿಯಾಗಿ ಅಪ್ಡೇಟ್ ಮಾಡಿಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ದಂಡವನ್ನ ಕಟ್ಟುವ ಮೂಲಕ ನೀವು ಆಧಾರ್ ಕಾರ್ಡ್ ಗಳನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ ಆದ್ದರಿಂದ ಈ ತಿದ್ದುಪಡಿಯನ್ನು ನೀವು ಮಾಡಿಸಿಕೊಳ್ಳುವುದು ಮುಖ್ಯ.

ನಿರುದ್ಯೋಗ ಸಮಸ್ಯೆ, ಮನೆಯಲ್ಲಿ ಜಗಳ, ಯಾವಾಗಲು ಅನಾರೋಗ್ಯ ಬಾಧೆ, ಇನ್ನು ನಿಮ್ಮ ಹತ್ತಾರು ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ಈ ತಕ್ಷಣ ಉಚಿತ ಸಲಹೆ ಕೇಳೋಕೆ ಕರೆ ಮಾಡಿ 9900804442

ವೀಡಿಯೊ ನೋಡಿ

 

LEAVE A REPLY

Please enter your comment!
Please enter your name here