ನಿಮ್ಮ ಪಾಸ್ವರ್ಡ್ ಗಳು ಲೀಕ್ ಆಗ್ತಿದೆ ಈವತ್ತೆ ಬದಲಾವಣೆ ಮಾಡಿ
ನಮಸ್ಕಾರ ಪ್ರಿಯ ಸ್ನೇಹಿತರೇ, ಡಾರ್ಕ್ ವೆಬ್ ಗೆ ಅನೇಕ ರೀತಿಯ ಪಾಸ್ವರ್ಡ್ ಗಳನ್ನ ಈಗಾಗಲೇ ಅಪ್ಡೇಟ್ ಮಾಡಲಾಗಿದೆ. ಯಾರು ಬೇಕಾದರೂ ಇದನ್ನು ಸರ್ಚ್ ಮಾಡಬಹುದಾಗಿದೆ. ಯಾರಾದರೂ ಹ್ಯಾಕ್ ಮಾಡುವವರು ಇದ್ದರೆ ನಿಮ್ಮ ಪಾಸ್ವರ್ಡ್ ಗಳನ್ನ ತಿಳಿಯಬೇಕು ಎಂದರೆ ಪಾಸ್ವರ್ಡ್ ಗಳ ಡಾಟಾಬೇಸ್ ಏನು ಇದೆ ಸಾವಿರ ಕೋಟಿಗಿಂತ ಹೆಚ್ಚು ಪಾಸ್ವರ್ಡ್ಗಳು ಇದೆ.
ಅದರಲ್ಲಿ ಕೆಲವೊಂದಿಷ್ಟು ಕಾಮನ್ ಆಗಿರುವಂತ ಪಾಸ್ವರ್ಡ್ ಗಳನ್ನ ಹ್ಯಾಕರ್ಸ್ ಗಳು ಸರ್ಚ್ ಮಾಡುತ್ತಾರೆ. ನೀವು ಬಳಸುವ ಫೇಸ್ಬುಕ್, ಇನ್ಸ್ಟಾಗ್ರಾಮ್ ಹೀಗೆ ಬೇರೆ ಬೇರೆ ಪಾಸ್ವರ್ಡ್ ಗಳನ್ನ ಕೂಡ ಬದಲಾವಣೆ ಮಾಡಿಕೊಳ್ಳುವುದು ತುಂಬಾ ಉತ್ತಮ. ಯಾರಿಗೂ ಕೂಡ ಗೆಸ್ ಮಾಡಲು ಸಾಧ್ಯವಾಗದಂತಹ ಪಾಸ್ವರ್ಡ್ ಗಳನ್ನು ನೀವು ಇಟ್ಟುಕೊಳ್ಳುವುದು ತುಂಬಾ ಉತ್ತಮ.
ಸಾವಿರ ಕೋಟಿಯಷ್ಟು ಪಾಸ್ವರ್ಡ್ಗಳು ಈಗಾಗಲೇ ವೆಬ್ ಸೈಟ್ ನಲ್ಲಿ ಹಾಕಲಾಗಿರುವುದರಿಂದ ಹ್ಯಾಕರ್ ಗಳು ಇವುಗಳನ್ನ ಬಳಸುವ ಸಾಧ್ಯತೆ ಇರುತ್ತದೆ ಆದ್ದರಿಂದ ಎಚ್ಚರದಿಂದ ನಾವು ಇರುವುದು ತುಂಬಾ ಉತ್ತಮ. ಡಾಟಾ ಲಿಕ್ ಆಗಿರುವುದು ಇದೇ ಮೊದಲಲ್ಲ, ಎಷ್ಟೋ ದೊಡ್ಡ ದೊಡ್ಡ ಕಂಪನಿಗಳ ಡಾಟಾ ಕೂಡ ಲೀಕಾಗಿದೆ.
ಪಾಸ್ವರ್ಡ್ಗಳು ಕೂಡ ಲೀಕಾಗಿದೆ, ಗೂಗಲ್ ಒನ್ ಎನ್ನುವ ಅಕೌಂಟ್ ನಿಮ್ಮ ಬಳಿ ಇದೆ ಎಂದರೆ ಅದರಲ್ಲಿ ಪಾಸ್ವರ್ಡ್ ಮ್ಯಾನೇಜರ್ ಎಂಬುದಕ್ಕೆ ನೀವೇನಾದರೂ ಸರ್ಚ್ ಮಾಡಿದರೆ ಅದರಲ್ಲಿ ಯಾವ ರೀತಿಯ ಪಾಸ್ವರ್ಡ್ ಗಳಲ್ಲಿ ಲೀಕ್ ಆಗಿದೆ ಎಂಬುದನ್ನು ತಿಳಿಯಬಹುದು.
ಪ್ರತಿಯೊಬ್ಬರೂ ಕೂಡ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡೇ ಇರುತ್ತೇವೆ ಆದ್ದರಿಂದ ನಾವು ವರ್ಷಕ್ಕೆ ಇಲ್ಲವೇ ಆರು ತಿಂಗಳಿಗೆ ಒಮ್ಮೆಯಾದರೂ ಕೂಡ ನಮ್ಮ ಪಾಸ್ವರ್ಡ್ ಗಳನ್ನ ಬದಲಾವಣೆ ಮಾಡುತ್ತಿರುವುದು ತುಂಬಾ ಮುಖ್ಯವಾಗಿರುತ್ತದೆ. ದೊಡ್ಡ ದೊಡ್ಡ ಕಂಪನಿಗಳು ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಮ್ ಗಳ ಡಾಟಾ ಲಿಕ್ ಆಗಿರುತ್ತದೆ.
ಇದನ್ನು ಕೂಡ ಓದಿ:
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ
HIV ಸೋಂಕಿತರಿಗೆ ಗುಡ್ ನ್ಯೂಸ್ 100% ಪರಿಣಾಮಕಾರಿ ಔಷಧಿ
ಈ ಲೋನ್ ಅಪ್ಲಿಕೇಶನ್ ಇದ್ದರೆ ಅದನ್ನ ಡಿಲೀಟ್ ಮಾಡಿ
ಕರ್ನಾಟಕದ 10 ಜಿಲ್ಲೆಗಳಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ
ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೀರಾ ಮೊದಲು ಈ ವಿಷಯದ ಬಗ್ಗೆ ತಿಳಿಯಿರಿ
ಡಾರ್ಕ್ ವೆಬ್ ನಲ್ಲಿ ನಮ್ಮ ಎಲ್ಲಾ ರೀತಿಯ ಮಾಹಿತಿಯನ್ನು ತೆಗೆದುಕೊಂಡು ಇದರಿಂದ ಡಾಟಾವನ್ನ ಕದಿಯುವ ಸಾಧ್ಯತೆ ಕೂಡ ಇರುತ್ತದೆ. ನಮ್ಮ ಕೆಲವೊಂದಿಷ್ಟು ಡಾಟ್ ವನ್ನ ಅವರು ತೆಗೆದುಕೊಂಡು ನಿಮಗೆ ಕೆಲವೊಂದಿಷ್ಟು ಕೋರಿಯರ್ ಗಳು ಇದೆ ಆರ್ಡರ್ ಗಳು ಗಳಿಂದ ಎಲ್ಲಾ ಮಾಹಿತಿಗಳನ್ನು ಕೂಡ ತಿಳಿಸುವ ಸಾಧ್ಯತೆ ಕೂಡ ಇರುತ್ತದೆ
ಪ್ರತಿಯೊಬ್ಬರೂ ಕೂಡ ಪಾಸ್ವರ್ಡ್ ಗಳನ್ನ ಬದಲಾವಣೆ ಮಾಡುತ್ತಿರುವುದು ತುಂಬಾ ಉತ್ತಮ. ಯಾವುದೇ ರೀತಿಯ ಪಾಸ್ವರ್ಡ್ ಗಳಿದ್ದರೂ ಕೂಡ ಕೆಲವೊಂದು ಬಾರಿ ಹ್ಯಾಕ್ ಗಳು ಆಗುವ ಸಾಧ್ಯತೆ ಕೂಡ ಇದೆ ಆದ್ದರಿಂದ ಪ್ರತಿಯೊಬ್ಬರು ಕೂಡ ಹಾಕಿರುವಂತಹ ವೆಬ್ಸೈಟ್ನಲ್ಲಿ ಪಾಸ್ವರ್ಡ್ ಗಳನ್ನು ಚೆಕ್ ಮಾಡುವುದು ಉತ್ತಮ. ಇಲ್ಲವಾದರೆ ನಿಮ್ಮ ಅಕೌಂಟ್ ಗಳು ಕೂಡ ಹ್ಯಾಕ್ ಆಗುವ ಸಾಧ್ಯತೆ ಇದೆ.
ಮಾಹಿತಿ ಆಧಾರ: