Thursday, March 13, 2025
Homeದೇವರುನಿಮ್ಮ ಮನೆಯಲ್ಲಿ ತುಳಸಿ ಗಿಡ ಇದ್ದಲ್ಲಿ ಈ ಕೆಲಸ ಮಾಡಿ ನೋಡಿ ತುಂಬಾ ಬದಲಾವಣೆ ಬರುತ್ತದೆ

ನಿಮ್ಮ ಮನೆಯಲ್ಲಿ ತುಳಸಿ ಗಿಡ ಇದ್ದಲ್ಲಿ ಈ ಕೆಲಸ ಮಾಡಿ ನೋಡಿ ತುಂಬಾ ಬದಲಾವಣೆ ಬರುತ್ತದೆ

ನಿಮ್ಮ ಮನೆಯಲ್ಲಿ ತುಳಸಿ ಗಿಡ ಇದ್ದಲ್ಲಿ ಈ ಕೆಲಸ ಮಾಡಿ ನೋಡಿ ತುಂಬಾ ಬದಲಾವಣೆ ಬರುತ್ತದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ತುಳಸಿ ಎಂದರೆ ತುಂಬಾ ಪವಿತ್ರವಾದದ್ದು ತುಳಸಿಯಲ್ಲಿ ವಿಷ್ಣು ನೆಲೆಸಿರುತ್ತಾನೆ ಎನ್ನುವ ನಂಬಿಕೆ ಹೆಚ್ಚಾಗಿದೆ. ತಾಯಿ ಲಕ್ಷ್ಮೀದೇವಿ ವಾಸವಾಗಿರುತ್ತಾಳೆ. ತುಳಸಿಗೆ ವಿಷ್ಣು ಪ್ರಿಯ ಎಂದು ಕೂಡ ಕರೆಯುತ್ತಾರೆ. ತುಳಸಿ ಪೂಜೆ ಮಾಡುವುದರಿಂದ ಯಾವುದೇ ಕಾರಣಕ್ಕೂ ಕೂಡ ದರಿದ್ರತೆ ಎಂಬುದು ಬರುವುದಿಲ್ಲ.

ನಿಮ್ಮ ಏನೇ ಪ್ರಶ್ನೆ ಇದ್ದರೂ ಫೋನ್ ಮಾಡಿ ಕೇಳಬಹುದು 9620569954

ಅವರಿಗೆ ಯಾವುದೇ ರೀತಿಯ ಸಮಸ್ಯೆ ಕೂಡ ಉಂಟಾಗುವುದಿಲ್ಲ. ಯಾವುದೇ ಪಾಪ ಮಾಡಿದರೂ ನರಕಕ್ಕೆ ಅವರು ಹೋಗುವುದಿಲ್ಲ. ತುಳಸಿಗೆ ನೀರನ್ನು ಅರ್ಪಿಸಿದರು ಕೂಡ ತುಂಬಾ ಶುಭವಾಗುತ್ತದೆ ಯಾವ ಫಲ ದೊರೆಯುತ್ತದೆ ಎಂದರೆ ಕೃಷ್ಣನಿಗೆ ಪ್ರಶ್ನೆ ಮಾಡುತ್ತಾರೆ,

ನಿಮ್ಮ ಏನೇ ಪ್ರಶ್ನೆ ಇದ್ದರೂ ಫೋನ್ ಮಾಡಿ ಕೇಳಬಹುದು 9620569954

ನೀವು ಮೂರು ಲೋಕದ ಒಡೆಯನಾಗಿದ್ದರು ಕೂಡ ಯಾಕೆ ತುಳಸಿಯನ್ನು ಪೂಜಿಸುತ್ತಿದ್ದೀರಾ ಎಂದು ಹೇಳುತ್ತಾರೆ. ತುಳಸಿ ಗಿಡಕ್ಕೆ ನೀರನ್ನ ಹಾಕುವುದರಿಂದ ನಿಮ್ಮ ಎಲ್ಲಾ ಪಾಪಗಳು ಕೂಡ ದೂರವಾಗಬೇಕು ಎನ್ನುವ ಕಾರಣಕ್ಕಾಗಿ ನಾವು ತುಳಸಿಗೆ ನೀರನ್ನು ಹಾಕುವುದರಿಂದ ಸಾಕಷ್ಟು ರೀತಿಯ ಪುಣ್ಯವನ್ನು ಪಡೆದುಕೊಳ್ಳಬಹುದು

ಒಂದು ವೇಳೆ ನೀವು ಎಷ್ಟೇ ಕೆಟ್ಟ ಕೆಲಸಗಳನ್ನ ಮಾಡಿದ್ದರೂ ಕೂಡ ತುಳಸಿಗೆ ನೀರನ್ನ ಹಾಕುವುದರಿಂದ ನಿಮ್ಮ ಪಾಪ ಕರ್ಮಗಳು ದೂರವಾಗುತ್ತದೆ ಎನ್ನುವ ನಂಬಿಕೆಯಿಂದಾಗಿ ನೀವು ಈ ಕೆಲಸವನ್ನು ಮಾಡಲೇಬೇಕು ಎಂಬುದನ್ನು ಸೂಚಿಸುತ್ತಾರೆ. ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯ ವಾತಾವರಣ ಇರಬೇಕು ಎಂದರೆ ತುಳಸಿಗೆ ನೀರನ್ನ ಹಾಕುವುದು ಉತ್ತಮ.

ನೀವು ಹಸಿರು ಬಣ್ಣದ ಬಟ್ಟೆಯನ್ನು ಆದರೆ ತುಳಸಿಗೆ ಶುದ್ಧವಾದ ನೀರನ್ನು ಹಾಕಬೇಕು ಮನೆಯಲ್ಲಿ ಸಮೃದ್ಧಿಯಾಗಿ ತುಳಸಿ ಗಿಡ ಏನಾದರೂ ಬೆಳೆದರೆ ನೀವು ಕೂಡ ಸಮೃದ್ಧಿಯಾಗಿರಲು ಸಾಧ್ಯ ಎನ್ನುವ ನಂಬಿಕೆ ಇದೆ. ತುಳಸಿ ಬರಿ ಸಸ್ಯ ಅಲ್ಲ ಅದು ಕೂಡ ದೇವತೆ ಎಂದು ಹೇಳಬಹುದು. ವಿಷ್ಣುವಿನ ಪತ್ನಿ ಎಂದು ಕೂಡ ಹೇಳಬಹುದು.

ನಿಮ್ಮ ಏನೇ ಪ್ರಶ್ನೆ ಇದ್ದರೂ ಫೋನ್ ಮಾಡಿ ಕೇಳಬಹುದು 9620569954

ತುಳಸಿ ದೇವಿಯನ್ನು ಆರಾಧನೆ ಮಾಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನ ಪಡೆದುಕೊಳ್ಳಬಹುದಾಗಿದೆ. ನಿಮ್ಮ ಜೀವನದಲ್ಲಿ ಅನುಭವಿಸಿದಂತ ಎಲ್ಲಾ ದುಃಖಗಳು ಕೂಡ ದೂರವಾಗುತ್ತದೆ ಉದಾಹರಣೆಗೆ ಒಬ್ಬ ವ್ಯಕ್ತಿ ಎಲ್ಲಾ ಕೆಟ್ಟ ಕೆಲಸಗಳನ್ನ ಮಾಡಿ ನರಕಕ್ಕೆ ಹೋಗುತ್ತಾನೆ

ಅಲ್ಲಿ ಅಗ್ನಿ ಅನ್ನ ಪಾಲಿಸುವಂತೆ ಅವನನ್ನು ಕುದಿಯುವ ಎಣ್ಣೆ ಹಾಕುತ್ತಾರೆ ಆದರೆ ಆ ಕುಡಿಯುವ ಎಣ್ಣೆಯೂ ಕೂಡ ತಣ್ಣಗಾಗಿಬಿಡುತ್ತದೆ ಇದಕ್ಕೆ ಕಾರಣವೇ ಅವನ್ನು ಪ್ರತಿದಿನ ತುಳಸಿಯನ್ನ ಆರಾಧನೆ ಮಾಡಿರುವುದರಿಂದ ಅವನ ಪಾಪ ಕರ್ಮಗಳು ದೂರವಾಗಲು ಸಾಧ್ಯವಾಯಿತು.

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ “ಶ್ರೀ ಶ್ರೀ ಗುರು ರಾಘವೇಂದ್ರ ಸ್ವಾಮಿ ತಾಂತ್ರಿಕ ಪೀಠ” ಪ್ರಸಿದ್ದ ಮಾರುತಿ ಗುರುಜೀ ರವರಿಂದ ನಿಮ್ಮ ಜೀವನದಲ್ಲಿ ಆಗಿರುವ ಸಕಲ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಬಹುದು ಕರೆ ಮಾಡಿ 9620569954 ಮನೆಯಲ್ಲಿ ಕಿರಿ ಕಿರಿ ಪ್ರೀತಿ ಪ್ರೇಮ ವಿಚಾರ, ಸಾಲದಬಾಧೆ, ಶತ್ರುಕಾಟ, ಅತ್ತೆ ಸೊಸೆ ಜಗಳ, ಉದ್ಯೋಗದಲ್ಲಿ ಕಿರಿ ಕಿರಿ ಇನ್ನೂ ಅನೇಕ ರೀತಿಯ ಸಮಸ್ಯೆಗೆ ಪರಿಹಾರ ಕೇಳಲು ಈ ಕೂಡಲೇ ಕರೆ ಮಾಡಿರಿ 9620569954 ನಿಮ್ಮ ಎಲ್ಲಾ ಸಮಸ್ಯೆಗೆ 3 ದಿನದಲ್ಲಿ ಶಾಶ್ವತ ಪರಿಹಾರ ಪಡೆಯಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments