ಬುದ್ದ ಹೇಳಿದ ಈ ಹನ್ನೆರಡು ವಿಷ್ಯ ಪಾಲಿಸಿದರೆ ನಿಮ್ಮ ಜೀವನದಲ್ಲಿ ಎಂದಿಗೂ ಕೂಡ ಸಮಸ್ಯೆಗಳು ಬರೋದಿಲ್ಲ
ಜಗತ್ತಿಗೆಲ್ಲ ಶಾಂತಿ ಸಂದೇಶ ಸಾರಿದ ಬುದ್ದ ಸಾಮಾನ್ಯ ವ್ಯಕ್ತಿ ಅಲ್ಲವೇ ಅಲ್ಲ, ಅವರಲ್ಲಿ ಒಂದು ರೀತಿಯ ವಿಶೇಷವಾದ ಶಕ್ತಿ ಆನೋದು ಇತ್ತು ಅವರಿಗೆ ಸಾಕ್ಷಾತ್ ದೈವದ ಅನುಗ್ರಹ ಸಿಕ್ಕಿತ್ತು ಆದರಿಂದಲೇ ಮನುಕುಲ ಉದ್ದಾರಕ್ಕಾಗಿಯೇ ಬುದ್ದನ ಜನನ ಆಗಿದೆ ಎಂದು ಹೇಳುತ್ತಾರೆ, ನಮ್ಮಲ್ಲಿ ಸಾಕಷ್ಟು ಜನರು ಪ್ರತಿ ದಿನವು ಕೂಡ ಕಷ್ಟಗಳೇ ಕಣಪ್ಪ ನಮಗೆ ಜೀವನ ನಡೆಸೋದು ಕಷ್ಟ ಆಗುತ್ತದೇ, ನಮ್ಮ ಜೀವನ ಪೂರ್ತಿ ಸಮಸ್ಯೆಗಳು ಕೂಡಿದೆ ಎಂದು ಹೇಳುತ್ತಾ ಇರುತ್ತಾರೆ, ಆದ್ರೆ ಮನುಷ್ಯನ ಜೀವನದಲ್ಲಿ ಸಮಸ್ಯೆಗಳು ಯಾವಾಗ […]
Continue Reading