ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರ ಜೀವನದಲ್ಲಿ ಕೂಡ ಶತ್ರುಗಳು ಎಂಬವವರು ಇದ್ದೇ ಇರುತ್ತಾರೆ ಆದರೆ ಶತ್ರುಗಳಿಂದ ನಾವು ದೂರ ಹೋಗಬೇಕು ಎಂದರೆ ಈ ಎಕ್ಕದ ಎಲೆಯನ್ನು ಬಳಸಿಕೊಂಡು ಈ ಪರಿಹಾರ ಕ್ರಮವನ್ನು ಮಾಡುವುದು ತುಂಬಾ ಉತ್ತಮ ಈ ಪರಿಹಾರ ಕ್ರಮವನ್ನ ಮಾಡಿರುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಶತ್ರುಗಳನ್ನು ನಾವು ದೂರ ಮಾಡಲು ಸಾಧ್ಯವಾಗುತ್ತದೆ.
ಗುರೂಜಿ ಹತ್ತಿರ ಯಾವುದೇ ಪ್ರಶ್ನೆ ಇದ್ದರೂ ಕೇಳಬಹುದು ಕರೆ ಮಾಡಿ 9900804442
ಈ ಪರಿಹಾರವನ್ನು ನೀವು ತುಂಬಾ ನಿಷ್ಠೆಯಿಂದ ಮಾಡುವುದರಿಂದ ಖಂಡಿತವಾಗಿ ನಿಮ್ಮ ಜೀವನದಲ್ಲಿ ಶತ್ರುಗಳನ್ನು ನೀವು ದೂರ ಮಾಡಿಕೊಳ್ಳಬಹುದು. ಮತ್ತು ಶತ್ರುಗಳಿಂದ ಬರುತ್ತಿರುವಂತ ಸಮಸ್ಯೆಗಳು ಕೂಡ ದೂರವಾಗುತ್ತದೆ. ಜೀವನದಲ್ಲಿ ವಿಪರೀತವಾಗಿ ಸಂಕಷ್ಟವಾಗಿರಬಹುದು, ಏಳಿಗೆಗಳು ಆಗುತ್ತಿಲ್ಲ ಎಂದರೆ ಶತ್ರುಗಳ ಸಮಸ್ಯೆ ಕೂಡ ನಮ್ಮನ್ನ ಕಾಡುತ್ತಾ ಇರುತ್ತದೆ. ಅಂತಹ ಶತ್ರುಗಳಿಂದ ನಾವು ದೂರ ಹೋಗಬೇಕು ಎಂದರೆ ಈ ಪರಿಹಾರ ಕ್ರಮವನ್ನ ಮಾಡುವುದು.
ಶತ್ರುಗಳಿಂದ ಸಾಕಷ್ಟು ರೀತಿಯ ಸಂಕಷ್ಟಗಳು, ತೊಂದರೆಗಳು ಎದುರಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ನಾವು ಈ ಪರಿಹಾರ ಕ್ರಮವನ್ನ ಅನುಸರಿಸಲೇಬೇಕಾಗುತ್ತದೆ. ಒಂದಲ್ಲ ಒಂದು ರೀತಿಯ ಸಮಸ್ಯೆಗಳು ನಕಾರಾತ್ಮಕತೆ ಹೆಚ್ಚಾಗಿ ಇದ್ದರೆ ನೀವು ಮೊದಲು ಒಂದು ಎಕ್ಕದ ಎಲೆಯನ್ನು ಬಳಸಿಕೊಂಡು ಈ ಪರಿಹಾರ ಕ್ರಮವನ್ನ ನೀವು ಮಾಡಬೇಕು.
ಗುರೂಜಿ ಹತ್ತಿರ ಯಾವುದೇ ಪ್ರಶ್ನೆ ಇದ್ದರೂ ಕೇಳಬಹುದು ಕರೆ ಮಾಡಿ 9900804442
ಒಂದು ಎಕ್ಕದ ಎಲೆಯ ಮೇಲೆ ನೀವು ಯಾರನ್ನು ವಶ ಮಾಡಬೇಕು ಅಂದುಕೊಂಡಿದ್ದೀರಾ ಅಥವಾ ನಿಮ್ಮ ಶತ್ರುಗಳ ಹೆಸರನ್ನು ಅದರ ಮೇಲೆ ಬರೆಯಬೇಕು. ಅದರ ಮೇಲೆ ಎರಡು ಕರ್ಪೂರವನ್ನು ಇಡಬೇಕು. ನಂತರ ಕರ್ಪೂರವನ್ನು ಇಟ್ಟ ನಂತರ ನೀವು ಯಾರನ್ನು ಆ ವಶ ಮಾಡಬೇಕು ಅಥವಾ ಆ ಶತ್ರುಗಳು ದೂರ ಆಗಬೇಕು ಅಂದುಕೊಂಡಿದ್ದೀರಾ ಅವರ ಹೆಸರನ್ನು 9 ಬಾರಿ ಪಟನೆ ಮಾಡಬೇಕು. ಅಥವಾ ವ್ಯಾಪಾರ ವ್ಯವಹಾರದಲ್ಲಿ ಏಳಿಗೆ ಆಗದೆ ಇರುವುದು ಒಂದಲ್ಲ ಒಂದು ರೀತಿಯ ಸಂಕಷ್ಟಗಳು ಇದ್ದೇ ಇರುತ್ತದೆ.
ಶತ್ರುಗಳ ಹೆಸರನ್ನು ಹೇಳಿಕೊಂಡು ನೀವು ಕರ್ಪೂರಕ್ಕೆ ಅಗ್ನಿ ಸ್ಪರ್ಶ ಮಾಡಬೇಕು ಅಗ್ನಿಸ್ಪರ್ಶವಾಗುವಾಗ ನಿಮ್ಮ ಶತ್ರುಗಳ ಹೆಸರನ್ನು ಸಂಪೂರ್ಣವಾಗಿ ಪಟನೆ ಮಾಡುತ್ತಿರಬೇಕು. ಯಾರು ಶತ್ರುಗಳಿಂದ ದೂರ ಹೋಗಬೇಕು, ನಮ್ಮ ವ್ಯಾಪಾರ ಅಭಿವೃದ್ಧಿಯಾಗಬೇಕು ಶತ್ರುಗಳಿಂದ ನಿಮಗೆ ಏನಾದರೂ ಸಮಸ್ಯೆಗಳು ಬರುತ್ತಾ ಇದ್ದರೆ ಅವುಗಳನ್ನು ಕೂಡ ಸಂಪೂರ್ಣವಾಗಿ ನೀವು ಹೇಳಿಕೊಳ್ಳುತ್ತಿರಬೇಕು.
ಗುರೂಜಿ ಹತ್ತಿರ ಯಾವುದೇ ಪ್ರಶ್ನೆ ಇದ್ದರೂ ಕೇಳಬಹುದು ಕರೆ ಮಾಡಿ 9900804442
ನೀವು ಮನೆಯಿಂದ ಹೊರಗೆ ಈ ತಂತ್ರವನ್ನು ಮಾಡಬೇಕು. ಈ ತಂತ್ರವನ್ನ ಮಾಡುವುದರಿಂದ ಖಂಡಿತವಾಗಿ ನಿಮ್ಮ ಜೀವನದಲ್ಲಿ ಶತ್ರುಗಳು ದೂರವಾಗುತ್ತಾರೆ. ಈ ತಂತ್ರವನ್ನು ನೀವು ಮನೆಯ ಒಳಗೆ ಮಾಡಬಾರದು ಮನೆಯ ಹೊರಗೆ ಮಾಡಬೇಕು ಏಕೆಂದರೆ ಇದು ತುಂಬಾ ಶಕ್ತಿಶಾಲಿಯಾದಂತಹ ತಂತ್ರ ಎಂದೇ ಹೇಳಬಹುದು. ಈ ಪರಿಹಾರವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಶತ್ರುಗಳು ನಿಮ್ಮಿಂದ ದೂರವಾಗುತ್ತಾರೆ.