ನಮಸ್ಕಾರ ಸ್ನೇಹಿತರೆ, ನಿಮ್ಮ ಪ್ರಶ್ನೆ ಕೇಳುವುದು ಇದ್ದರೆ ಕರೆ ಮಾಡಿ ಅಂಜನ ಹಾಕಿ ಹೇಳುತ್ತೇವೆ 9900804442 ವಿಷ್ಣುವಿನ ಅವತಾರಗಳಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಯ ಅವತಾರವೂ ಕೂಡ ಒಂದು ಲಕ್ಷ್ಮಿನರಸಿಂಹ ಸ್ವಾಮಿಯ ಆರಾಧನೆ ಮಾಡುವುದರಿಂದ ಒಬ್ಬ ವ್ಯಕ್ತಿಯು ಎಲ್ಲ ಪ್ರೀತಿಯ ಋಣಾತ್ಮಕ ಅಂಶಗಳಿಂದ ಋಣಾತ್ಮಕ ಪ್ರಭಾವಗಳ ಪರಿಣಾಮದಿಂದ ಎದುರಾಗಿರುವಂತಹ ಸಮಸ್ಯೆಗಳಿಂದ ಹೊರ ಬರುತ್ತಾರೆ.
ಗುರೂಜಿ ಹತ್ತಿರ ಯಾವುದೇ ಪ್ರಶ್ನೆ ಇದ್ದರೂ ಕೇಳಬಹುದು ಕರೆ ಮಾಡಿ 9900804442
ಜೀವನದಲ್ಲಿ ಸಕರಾತ್ಮಕ ಬದಲಾವಣೆಗಳನ್ನು ಕಾಣುತ್ತಾರೆ ಅಷ್ಟೇ ಅಲ್ಲದೆ ಶುಕ್ರವಾರದ ಲಕ್ಷ್ಮಿ ನರಸಿಂಹ ಸ್ವಾಮಿಯ ಆರಾಧನೆಯನ್ನು ಮಾಡಿ ಮೊಸರನ್ನವನ್ನು ಧಾನವಾಗಿ ನೀಡುವುದರಿಂದ ಸಾಲದ ಸಮಸ್ಯೆಗಳು ದೂರವಾಗುತ್ತವೆ ಎಂದು ಕೂಡ ಹೇಳಲಾಗುತ್ತದೆ,
ಇನ್ನು ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ಈ ಕೆಲವು ರಾಶಿಯವರಿಗೆ ಇದೇ ಮೇ 13 ವಿಶೇಷವಾದ ಮಂಗಳವಾರ ಲಕ್ಷ್ಮಿ ನರಸಿಂಹ ಸ್ವಾಮಿಯ ಸಂಪೂರ್ಣವಾದ ಅನುಗ್ರಹ ಲಭಿಸುತ್ತಿದ್ದು ಇಂದಿನಿಂದ ಈ ರಾಶಿಯವರ ಜೀವನದಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳು ಕಂಡುಬರುತ್ತವೆ ಜೀವನದಲ್ಲಿ ಇರುವಂತಹ ಕಷ್ಟಗಳಿಗೆ ಪರಿಹಾರಗಳು ಸಿಗಲಿದ್ದು ಲಕ್ಷ್ಮಿ ನರಸಿಂಹ ಸ್ವಾಮಿಯ ಅನುಗ್ರಹದ ಜೊತೆಗೆ ಮಹಾಲಕ್ಷ್ಮಿ ದೇವಿಯ ಅನುಗ್ರಹ ಕೂಡ ಈ ರಾಶಿಯವರಿಗೆ ಲಭಿಸಲಿದೆ,
ಗುರೂಜಿ ಹತ್ತಿರ ಯಾವುದೇ ಪ್ರಶ್ನೆ ಇದ್ದರೂ ಕೇಳಬಹುದು ಕರೆ ಮಾಡಿ 9900804442
ಹಾಗಾದರೆ ಲಕ್ಷ್ಮಿನರಸಿಂಹ ಸ್ವಾಮಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದಂತಹ ಫಲಗಳನ್ನು ಪಡೆಯುತ್ತಾರೆ ಇವರ ಜೀವನದಲ್ಲಿ ಕಂಡುಬರುವ ಬದಲಾವಣೆಗಳು ಏನು ಎಂದು ನೋಡೋಣ. ಲಕ್ಷ್ಮಿ ನರಸಿಂಹ ಸ್ವಾಮಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವ ಈ ರಾಶಿಯವರು ತಮ್ಮ ಮೇಲೆ ಕೆಟ್ಟ ಪರಿಣಾಮ ಬೀರಿರುವಂತಹ ಋಣಾತ್ಮಕ ಪ್ರಭಾವಗಳಿಂದ ಶತ್ರುಗಳ ಬಾಧೆಯಿಂದ ವಾಮಾಚಾರದ ಪ್ರಯೋಗದಿಂದಾಗಿ ಅಥವಾ ಗ್ರಹಗತಿಗಳ ಅನಾನುಕೂಲತೆಯಿಂದಾಗಿ ಜೀವನದಲ್ಲಿ ಎದುರಾಗಿರುವಂತಹ ಎಲ್ಲಾ ರೀತಿಯ ಸಮಸ್ಯೆಗಳಿಂದ ಹೊರ ಬರುತ್ತಾರೆ,
ಗುರೂಜಿ ಹತ್ತಿರ ಯಾವುದೇ ಪ್ರಶ್ನೆ ಇದ್ದರೂ ಕೇಳಬಹುದು ಕರೆ ಮಾಡಿ 9900804442
ಕ್ರಮೇಣವಾಗಿ ನಿಮ್ಮ ಒಂದು ವೃತ್ತಿ ಜೀವನದಲ್ಲಿ ಪ್ರಗತಿಪರವಾದಂತಹ ಬೆಳವಣಿಗೆಗಳು ಕಂಡುಬರುತ್ತದೆ ನಿಮ್ಮ ಎಲ್ಲಾ ರೀತಿಯ ಪ್ರಯತ್ನಗಳಿಗೂ ಕೂಡ ತಕ್ಕ ಪ್ರತಿಫಲಗಳನ್ನು ನೀವು ಪಡೆಯಬಹುದು, ವ್ಯಾಪಾರ ವ್ಯವಹಾರ ಮಾಡುವವರಿಗು ಕೂಡ ವಿಶೇಷವಾದಂತಹ ಅನುಕೂಲತೆಗಳು ಈ ಒಂದು ಸಮಯದಲ್ಲಿ ಸಿಗಲಿದೆ ಇನ್ನು ನಿಮ್ಮ ಒಂದು ಆದಾಯದ ಮೂಲಗಳು ಕೂಡ ಹೆಚ್ಚಾಗಲಿದ್ದು ಸಾಲದ ಸಮಸ್ಯೆಗಳು ಕ್ರಮೇಣವಾಗಿ ಕಡಿಮೆಯಾಗುತ್ತದೆ
ಇದಕ್ಕಾಗಿ ಶುಕ್ರವಾರದ ಲಕ್ಷ್ಮಿ ನರಸಿಂಹ ಸ್ವಾಮಿ ಆರಾಧನೆ ತಪ್ಪದೆ ಮಾಡಿ ಇನ್ನು ಕೌಟುಂಬಿಕವಾಗಿ ಇರುವಂತಹ ಮನಸ್ತಾಪಗಳು ಕಲಹಗಳು ಕೂಡ ದೂರವಾಗುತ್ತವೆ ಅನಾರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿರುವವರಿಗು ಕೂಡ ಆರೋಗ್ಯದಲ್ಲಿ ಸದಾರಣೆಗಳು ಕಂಡುಬರುತ್ತವೆ, ಇನ್ನು ಇಷ್ಟೆಲ್ಲಾ ಅನುಕೂಲತೆಯನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಮಿಥುನ ರಾಶಿ, ಕಟಕ ರಾಶಿ, ಸಿಂಹ ರಾಶಿ, ತುಲಾ ರಾಶಿ ಧನಸ್ಸು ರಾಶಿ ಮತ್ತು ಮಕರ ರಾಶಿ.