ಬೂದುಗುಂಬಳ ಕಾಯಿಯಿಂದ ಈ ರೀತಿ ಮಾಡಿ ಎಂತದ್ದೇ ಕೆಟ್ಟ ದೃಷ್ಟಿ ನರ ದೃಷ್ಟಿ ಇದ್ದರೂ ಕಡಿಮೆ ಆಗುತ್ತದೆ
ಸಮಸ್ಯೆ ಏನೇ ಇರಲಿ ನಮ್ಮಲ್ಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ 9880444450 ಸ್ನೇಹಿತರೆ, ಯಾವುದೇ ಒಂದು ಅಮಾವಾಸ್ಯೆಯ ದಿನ ಬೂದುಗುಂಬಳಕಾಯಿಯಿಂದ ದೃಷ್ಟಿ ತೆಗೆದು ದೀಪವನ್ನು ಹಚ್ಚುವುದರಿಂದ ನಿಮಗೆ ಯಾವುದೇ ಒಂದು ನರ ದೃಷ್ಟಿಯಾಗಲಿ, ಬೇರೆಯವರ ಕೆಟ್ಟ ದೃಷ್ಟಿ ಯಾಗಲಿ ಯಾವುದೇ ರೀತಿಯ ದೃಷ್ಟಿಗಳು ಬಿದ್ದಿದ್ದರೂ ಕೂಡ ಹಾಗೆಯೇ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಅಥವಾ ನಿಮ್ಮ ಮನೆಯ ಮೇಲೆ ದೃಷ್ಟಿಗಳು ಬಿದ್ದಿದ್ದರೂ ಕೂಡ ಅದು ನಿವಾರಣೆಯಾಗುತ್ತದೆ. ಯಾವ ರೀತಿಯಾಗಿ ಬೂದುಗುಂಬಳಕಾಯಿಯಿಂದ ದೃಷ್ಟಿಯನ್ನು ತೆಗೆಯಬೇಕು,
ಯಾವ ರೀತಿಯಾಗಿ ದೀಪವನ್ನು ಹಚ್ಚಬೇಕು ಎಂದರೆ ಮೊದಲನೆಯದಾಗಿ ಬೂದುಗುಂಬಳ ಕಾಯಿಯನ್ನು ತೆಗೆದುಕೊಂಡು ಅದನ್ನು ಸ್ವಚ್ಛವಾಗಿ ತೊಳೆದು ಆನಂತರ ಅದಕ್ಕೆ ಅರಿಶಿನವನ್ನು ಸ್ವಲ್ಪ ನೀರಿನಲ್ಲಿ ಕಲಿಸಿಕೊಂಡು ಆ ಅರಿಶಿಣವನ್ನು ಪೂರ್ತಿಯಾಗಿ ಬೂದುಗುಂಬಳಕಾಯಿಗೆ ಹಚ್ಚಬೇಕು ನಂತರ ಬೂದುಗುಂಬಳಕಾಯಿಯ ಮೇಲ್ಗಡೆ ನಾಲ್ಕು ಕಡೆಯಲಿ ಕುಂಕುಮವನ್ನು ಹಚ್ಚಬೇಕು. ನಂತರ ಬೂದುಗುಂಬಳಕಾಯಿಯ ಹೊಟ್ಟೆಯ ಭಾಗದಲ್ಲಿಯೂ ಸಹ ನಾಲ್ಕು ಕಡೆಯಲ್ಲಿ ಕುಂಕುಮವನ್ನು ಹಚ್ಚಬೇಕು.
ಸಮಸ್ಯೆ ಏನೇ ಇರಲಿ ನಮ್ಮಲ್ಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ 9880444450
ನಂತರ ಈ ಬೂದುಗುಂಬಳಕಾಯಿಯನ್ನು ನಿಮ್ಮ ಮನೆಯಲ್ಲಿರುವಂತಹ ಹಿರಿಯರು ಅಂದರೆ ನಿಮ್ಮ ಮನೆಯ ಯಜಮಾನ ಅಥವಾ ನಿಮ್ಮ ಮನೆಯ ಗಂಡಸರ ಕೈಯಲ್ಲಿ ದೃಷ್ಟಿ ತೆಗೆಸಿದರೆ ಒಳ್ಳೆಯದು ನಿಮ್ಮ ಮನೆಯಲ್ಲಿ ಗಂಡಸರು ಇಲ್ಲವಾದರೆ ನಿಮ್ಮ ಮನೆಯಲ್ಲಿ ದೊಡ್ಡವರು ಯಾರೇ ಇರುತ್ತೀರೋ ಹೆಂಗಸರಾದರೂ ಪರವಾಗಿಲ್ಲ ಮನೆಯ ಹಿರಿಯರಾಗಿದ್ದರೆ ಸಾಕು, ಅವರ ಕೈಯಲ್ಲಿ ಬೂದುಗುಂಬಳಕಾಯಿಯಿಂದ ದೃಷ್ಟಿಯನ್ನು ತೆಗೆಸಬೇಕು ನಂತರ ಬೂದುಗುಂಬಳಕಾಯಿಯನ್ನು ಮನೆಯ ಹೊರಗಡೆ ಇಟ್ಟುಕೊಂಡು ಮೂರು ಬಾರಿ ದೃಷ್ಟಿಯನ್ನು ತೆಗೆಯಬೇಕು.
ನಿಮ್ಮ ಮನೆಯಲ್ಲಿ ಆಗಿರಬಹುದು ನೀವು ವ್ಯಾಪಾರ ವ್ಯವಹಾರ ಮಾಡುವಂತಹ ಸ್ಥಳದಲ್ಲಿ ಸಹ ಆಗಿರಬಹುದು ಈ ರೀತಿ ಮೂರು ಬಾರಿ ದೃಷ್ಟಿಯನ್ನು ತೆಗೆಯಬೇಕು ಬೂದುಗುಂಬಳ ಕಾಯಿಗೆ ಅರಿಶಿಣವನ್ನು ಹಚ್ಚಿ ಕುಂಕುಮವನ್ನು ಹಚ್ಚಿ ಮೇಲಿಂದ ಕೆಳಗಡೆ ಮೂರು ಬಾರಿ ಬೂದುಕುಂಬಳಕಾಯಿಯನ್ನು ಸುತ್ತಿರಿಸಿ ದೃಷ್ಟಿಯನ್ನು ತೆಗೆಯಬೇಕು ನಂತರ ಆಗುವುದು ಕುಂಬಳಕಾಯಿಯನ್ನು ಅಡ್ಡ ಅಡ್ಡವಾಗಿ ಇಟ್ಟುಕೊಂಡು ಬಾಗಿಲ ಬಳಿಯಲ್ಲಿಯೇ ಆ ಬೂದುಗುಂಬಳಕಾಯಿಯನ್ನು ಕತ್ತರಿಸಬೇಕು ಅರ್ಧ ಭಾಗಕ್ಕೆ ಸರಿಯಾಗಿ ಕತ್ತರಿಸಬೇಕು.
ಸಮಸ್ಯೆ ಏನೇ ಇರಲಿ ನಮ್ಮಲ್ಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ 9880444450
ನಂತರ ಅದು ಎರಡು ಹೋಳುಗಳಾಗುತ್ತವೆ ನಿಮಗೆ ದೀಪವು ಜಾಸ್ತಿಯ ಸಮಯ ಉರಿಯಬೇಕು ಎಂದಾದರೆ ಬೂದು ಕುಂಬಳಕಾಯಿಯ ಮಧ್ಯಭಾಗದಲ್ಲಿರುವಂತಹ ತಿರುಳುಗಳನ್ನು ತೆಗೆದು ಅದರಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ನಿಮ್ಮ ಮನೆಯ ಬಾಗಿಲ ಅಕ್ಕಪಕ್ಕದಲ್ಲಿ ಅಥವಾ ನೀವು ವ್ಯಾಪಾರ ವ್ಯವಹಾರವನ್ನು ನಡೆಸುವಂತಹ ಜಾಗದ ಬಾಗಿಲ ಅಕ್ಕಪಕ್ಕದಲ್ಲಿ ಇರಿಸಬೇಕು. ಕಾಲಭೈರವೇಶ್ವರ ಸ್ವಾಮಿಗೆ ಅಮಾವಾಸ್ಯೆಯ ದಿನದಂದು ನೀವು ಯಾವ ರೀತಿ ಎಣ್ಣೆ ದೀಪವನ್ನು ಹಚ್ಚಿಸ್ತಿರೋ ಅದೇ ರೀತಿಯಾಗಿ ದೀಪವನ್ನು ಹಚ್ಚಬಹುದು ಅಥವಾ
ಸಮಸ್ಯೆ ಏನೇ ಇರಲಿ ನಮ್ಮಲ್ಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ 9880444450
ಕರ್ಪೂರವನ್ನು ಇಟ್ಟು ಕರ್ಪೂರದ ದೀಪವನ್ನು ಹಚ್ಚಿದರೂ ಸಹ ಪರವಾಗಿಲ್ಲ 2 ಪೂರ್ತಿಯಾಗಿ ಉರಿಯಲೇಬೇಕು ಎನ್ನುವುದೇನು ಇಲ್ಲ ಇತರ ದೀಪವು ಪೂರ್ತಿಯಾಗಿ ತಣ್ಣಗಾದ ನಂತರ ಯಾರು ತುಳಿಯದಂತಹ ಜಾಗದಲ್ಲಿ ಈ ಬೂದುಗುಂಬಳಕಾಯಿಯ ಎರಡು ಭಾಗವನ್ನು ತೆಗೆದುಕೊಂಡು ಅಂತಹ ಜಾಗದಲ್ಲಿ ಇಡಬೇಕು. ಬೂದುಗುಂಬಳಕಾಯಿಯ ದೀಪವನ್ನು ಹಚ್ಚಲು ನಿಮಗೆ ಸೂಕ್ತ ಸಮಯ ಯಾವುದೆಂದರೆ ಅಮಾವಾಸ್ಯೆಯ ದಿನ ಸಂಜೆ 5:00 ಗಂಟೆಯ ನಂತರ ಈ ಒಂದು ಪರಿಹಾರವನ್ನು ಮಾಡಿದರೆ, ಇದನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಹಲವಾರು ರೀತಿಯ ಬದಲಾವಣೆಗಳು ಆಗುತ್ತವೆ.
ಸಮಸ್ಯೆ ಏನೇ ಇರಲಿ ನಮ್ಮಲ್ಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ನಿಮ್ಮ ಜೀವನದ ಬಹು ದೊಡ್ಡ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಕೊಡುತ್ತೇವೆ, ಪ್ರೀತಿ ಪ್ರೇಮ ವಿಚಾರ, ದಾಂಪತ್ಯ ಸಮಸ್ಯೆ, ಹಣಕಾಸಿನ ಬಾಧೆ, ಇನ್ನೂ ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ 9880444450 ಪಂಡಿತ ಗಣೇಶ ಕುಮಾರ್ ಗುರುಜೀ ರವರು ಈಗಾಗಲೇ ಸಾವಿರಾರು ಜನರಿಗೆ ಶಾಶ್ವತ ಪರಿಹಾರ ನೀಡಿದ್ದಾರೆ.