Friday, August 29, 2025
Homeದೇವರುಈ ಮಂತ್ರ ಹೇಳಿದರೇ ಗಂಡ ಹೆಂಡತಿ ಯಾವತ್ತೂ ಜಗಳ ಮಾಡಲ್ಲ

ಈ ಮಂತ್ರ ಹೇಳಿದರೇ ಗಂಡ ಹೆಂಡತಿ ಯಾವತ್ತೂ ಜಗಳ ಮಾಡಲ್ಲ

ಕವಡೆ ಹಾಕಿ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತಾರೆ ಕರೆ ಮಾಡಿ 9611755402 ಜೀವನದಲ್ಲಿ ಅಥವಾ ದಾಂಪತ್ಯದಲ್ಲಿ ಹಲವಾರು ಸಮಸ್ಯೆಗಳು ಕಾಡುತ್ತಿರುತ್ತದೆ, ಪತಿಯು ತನ್ನ ಪತ್ನಿ ತನ್ನ ಮಾತು ಕೇಳುವುದಿಲ್ಲ ಹಾಗೂ ಪತ್ನಿಯು ತನ್ನ ಮಾತನ್ನು ಪತಿ ಕೇಳುವುದಿಲ್ಲ ಎಂಬ ಸಮಸ್ಯೆಗೆ ಒಂದು ಸುಲಭವಾದ ವಿಧಾನ ಇದೆ. ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮಿಂದ ದೂರವಾಗಿದ್ದರೆ, ಮೊದಲು ನೀವು ಒಂದು ತಾಮ್ರದ ಹಾಳೆಯನ್ನು ತೆಗೆದುಕೊಳ್ಳಬೇಕು. ನಂತರ ಅದರಲ್ಲಿ ಮಂತ್ರಾಕ್ಷರವನ್ನು ಬರೆಯಬೇಕು.

ಕವಡೆ ಹಾಕಿ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತಾರೆ ಕರೆ ಮಾಡಿ 9611755402

” ಸಮ್ ಸಮ್ ಸಮ್ ಸಮ್ ಕ್ರೀಮ್ ಕ್ರೀಮ್ ಕ್ಲೀಮ್ ಸಮ್ ” ಹಾಗೂ ನೀವು ಇಷ್ಟ ಪಡುವಂತಹ ವ್ಯಕ್ತಿಯ ಹೆಸರನ್ನು ಬರೆಯಬೇಕು. ಈ ಯಂತ್ರಕ್ಕೆ ವಿಶೇಷವಾದ ಒಂದು ಪೂಜೆಯನ್ನು ಮಾಡಬೇಕು. ರವಿವಾರದ ದಿನದಂದು ಬೆಳಿಗ್ಗೆ ಪೂಜೆ ಮಾಡಿದರೆ ಆ ಯಂತ್ರಕ್ಕೆ ಶಕ್ತಿ ಬರುತ್ತದೆ. ಪೂಜೆ ಮಾಡಿದ ನಂತರ ಒಂದು ಬೆಳ್ಳಿಯ ಆಂಜನೇಯ ತಾಯತವನ್ನು ತೆಗೆದುಕೊಳ್ಳಬೇಕು.

ಬೆಳ್ಳಿ ತಾಯದಲ್ಲಿ ಸಕಾರಾತ್ಮಕ ಶಕ್ತಿಗಳು ಇರುತ್ತದೆ. ಕುಂಕುಮ ಮತ್ತು ಅರಿಶಿಣದ ಜೊತೆಗೆ ಶಸ್ತ್ರಾಸ್ತ್ರದ ಪ್ರಕಾರ ಪೂಜೆ ಮಾಡಿದರೆ ಫಲ ಬೇಗ ಸಿಗುತ್ತದೆ. ಮತ್ತು ಆಂಜನೇಯ ದೇವರನ್ನು ನೆನೆಸಿಕೊಂಡರೆ, ಎಲ್ಲಾ ಕಾರ್ಯದಲ್ಲೂ ಯಶಸ್ಸು ದೊರಕುತ್ತದೆ. ಆಂಜನೇಯ ತಾಯತ ಗ್ರಂಥಿಕೆ ಅಂಗಡಿಗಳಲ್ಲಿ ಸಿಗುತ್ತದೆ. ಆ ತಾಯತದಲ್ಲಿ ತಾಮ್ರದ ಹಾಳೆಯನ್ನು ಸುತ್ತಿ ಇಡಬೇಕು. ನಂತರ ಆಂಜನೇಯ ತಾಯತವನ್ನು ಪರ್ಸನಲ್ಲಿ ಅಥವಾ ನಿಮ್ಮ ಬ್ಯಾಗನಲ್ಲಿ ಇಟ್ಟುಕೊಳ್ಳಬೇಕು.

ಕವಡೆ ಹಾಕಿ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತಾರೆ ಕರೆ ಮಾಡಿ 9611755402

ಈ ರೀತಿ ಮಾಡುವುದರಿಂದ ನಿಮಗೆ ನೂರಕ್ಕೆ ನೂರರಷ್ಟು ಫಲ ಸಿಗುತ್ತದೆ ಮತ್ತು ನೀವು ಈ ರೀತಿ ಮಾಡುವುದರಿಂದ ನೀವು ಇಷ್ಟ ಪಡುವವರು ನಿಮ್ಮ ಹಿಂದೆ ಬಂದೇ ಬರುತ್ತಾರೆ. ಒಂದು ವೇಳೆ ನಿಮ್ಮಿಂದ ದೂರವಾಗಿರುವಂತಹ ವ್ಯಕ್ತಿಯು ಕೂಡ ನಿಮ್ಮ ಹಿಂದೆ ಬರುತ್ತಾರೆ.

ಈ ರೀತಿ ಮಾಡುವುದರಿಂದ ನೀವು ನಿಮ್ಮ ಜೀವನ ಪೂರ್ತಿ ಸಂತೋಷದಿಂದ ಇರಲು ಸಾಧ್ಯವಾಗುತ್ತದೆ. ಗಂಡ ಹೆಂಡತಿ ಜಗಳ ಮಾಡಿಕೊಂಡು ದೂರವಾಗಿರುತ್ತಾರೋ ಅವರು ಈ ರೀತಿ ಮಾಡುವುದರಿಂದ ಬೇಗನೆ ಹತ್ತಿರವಾಗಿ ಸಂತೋಷದಿಂದ ತಮ್ಮ ಜೀವನವನ್ನು ನಡೆಸುತ್ತಾರೆ ಅಥವಾ ನೀವು ಯಾರನ್ನಾದರೂ ಪ್ರೀತಿಸಿದರೆ, ಅವರು ನಿಮ್ಮನ್ನು ಪ್ರೀತಿಸುತ್ತಿಲ್ಲ ಎಂದರೆ ನೀವು ಈ ರೀತಿ ಮಾಡುವುದರಿಂದ ನೀವು ಪ್ರೀತಿಸುವ ವ್ಯಕ್ತಿ ನಿಮ್ಮನ್ನು ಪ್ರೀತಿಸುತ್ತಾರೆ.

ಕವಡೆ ಹಾಕಿ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತಾರೆ ಕರೆ ಮಾಡಿ 9611755402

ಈ ರೀತಿ ಮಾಡುವುದರಿಂದ ನೀವು ಇಷ್ಟ ಪಡುವಂತಹ ಸ್ತ್ರೀ ಅಥವಾ ಪುರುಷ ನಿಮ್ಮ ಮಾತನ್ನು ಕೇಳುತ್ತಾರೆ. ಗಂಡ ಹೆಂಡತಿ ಜಗಳದಿಂದ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣ ಹಾಳಾಗಿರುತ್ತದೆ ಅಂತಹ ಸಂದರ್ಭದಲ್ಲಿ ನೀವು ಈ ರೀತಿ ಮಾಡುವುದರಿಂದ ಮನೆಯಲ್ಲಿ ನೆಮ್ಮದಿ ಮತ್ತು ಶಾಂತಿ ಹೆಚ್ಚಾಗುತ್ತದೆ. ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಂಡು ತಮ್ಮ ಜೀವನವನ್ನು ಸಂತೋಷದಿಂದ ಕಳೆಯುತ್ತಾರೆ ಮತ್ತು ನೀವು ಇಷ್ಟ ಪಡುವಂತಹ ವ್ಯಕ್ತಿಯ ಜೊತೆ ಜಗಳ ಮಾಡಿಕೊಂಡು ದೂರವಾಗಿದ್ದರೆ ಈ ರೀತಿ ಮಾಡುವುದರಿಂದ ಎಲ್ಲಾ ಜಗಳಗಳು ಪರಿಹಾರವಾಗಿ ಇಬ್ಬರು ಒಂದಾಗುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments