ಮಾರ್ಚ್ 14 ಪಲ್ಗುಣ ಹುಣ್ಣಿಮೆ ಈ ರಾಶಿಗಳಿಗೆ ಅದೃಷ್ಟ
ಮಾರುತಿ ಗುರುಗಳ ಜೊತೆಗೆ ಮಾತಾಡೋಕೆ ಫೋನ್ ಮಾಡಿರಿ 9620569954
ಹುಣ್ಣಿಮೆಯ ದಿನ ಕೆಲವು ರಾಶಿಯ ಜನರಿಗೆ ಶನಿ ದೇವನ ಕೃಪೆ ಮತ್ತು ಕುಬೇರನ ಕೃಪೆ ದೊರಕಲಿದೆ. ಹೀಗಾಗಿ ಕೆಲವು ರಾಶಿಯ ಜನರು ಕಷ್ಟದ ಸಮಯದಲ್ಲಿ ಕೂಡ ಅದೃಷ್ಟವನ್ನು ಬರ ಮಾಡಿಕೊಳ್ಳುತ್ತಾರೆ. ಈ ರಾಶಿಯ ಜನರಿಗೆ ರಾಜಯೋಗ ಮತ್ತು ಗುರುಬಲ ಪ್ರಾಪ್ತಿ ಆಗುತ್ತದೆ. ಗುರುಬಲ ಪ್ರಾಪ್ತಿ ಆಗುವ 7 ರಾಶಿಗಳು ಯಾವುವು ಎಂದರೆ
ಕುಂಭ ರಾಶಿ, ವೃಶ್ಚಿಕ ರಾಶಿ, ಮಿಥುನ ರಾಶಿ, ಮೀನ ರಾಶಿ, ಮೇಷ ರಾಶಿ, ವೃಷಭ ರಾಶಿ ಮತ್ತು ಧನುಸ್ಸು ರಾಶಿ. ಹೋಳಿ ಹುಣ್ಣಿಮೆ ಮುಗಿದ ನಂತರ ಇವರು ಅಂದುಕೊಂಡಂತಹ ಎಲ್ಲಾ ಆಸೆಗಳು ಈಡೇರುತ್ತವೆ. ಈ ರಾಶಿಯ ಜನರಿಗೆ ಶನಿ ದೇವನ ಕೃಪಾ ಕಟಾಕ್ಷೆ ಇರುವುದರಿಂದ ನೆಮ್ಮದಿಯಾದ ಜೀವನ ನಡೆಸಬಹುದು. ಈ ರಾಶಿಯ ಜನರು ಮಾಡಿದ ಎಲ್ಲ ರೀತಿಯ ಕರ್ಮ ಫಲಗಳಿಂದ ದೂರ ಆಗುತ್ತಾರೆ.
ಇವರು ತಮ್ಮ ವೃತ್ತಿಯಲ್ಲಿ ಉತ್ತಮವಾದ ಕೆಲಸವನ್ನು ನಿರ್ವಹಿಸುವುದರಿಂದ ಹೆಚ್ಚಿನ ಕೆಲಸದ ಒತ್ತಡ ಉಂಟಾಗುತ್ತದೆ. ಎಲ್ಲಾ ಕೆಲಸಗಳನ್ನು ಸರಿಯಾದ ಸಮಯದಲ್ಲಿ ನಿಭಾಯಿಸುವುದರಿಂದ ಒತ್ತಡದಿಂದ ಮುಕ್ತರಾಗಬಹುದು ಮತ್ತು ಮೇಲಾಧಿಕಾರಿಯಿಂದ ಪ್ರಶಂಸೆಯನ್ನು ಪಡೆಯಬಹುದು. ಇದರಿಂದ ಭರ್ತಿ ಸಿಗುವ ಸಾಧ್ಯತೆಗಳಿದ್ದು ಉತ್ತಮ ಕೆಲಸ ಮಾಡುವವರು ಎಂಬ ಬಿರುದು ಕೂಡ ದೊರುಕುತ್ತದೆ. ಈ ಕಾರಣಗಳಿಂದ ವಿದೇಶಕ್ಕೆ ಹೋಗುವ ಅವಕಾಶ ಕೂಡ ದೊರುಕುತ್ತದೆ. ಈ ಸಮಯದಲ್ಲಿ ಹೆಚ್ಚಿನ ಹಣ ಮತ್ತು ಗೌರವವನ್ನು ಸಂಪಾದಿಸಬಹುದು.
ಕುಂಭ ರಾಶಿ, ವೃಶ್ಚಿಕ ರಾಶಿ, ಮಿಥುನ ರಾಶಿ, ಮೀನ ರಾಶಿ, ಮೇಷ ರಾಶಿ, ವೃಷಭ ರಾಶಿ ಮತ್ತು ಧನುಸ್ಸು ರಾಶಿ ಈ 7 ರಾಶಿಯ ಜನರಿಗೆ ಹಲವಾರು ಮೂಲಗಳಿಂದ ಆದಾಯದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಹಣಕಾಸಿನ ಸಮಸ್ಯೆಗಳು ದೂರ ಆಗುತ್ತವೆ. ಇವರು ಮಾಡಿದ ಎಲ್ಲಾ ಕೆಲಸ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ಎಲ್ಲವೂ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಭಯಂಕರವಾದ ಹೋಳಿ ಹುಣ್ಣಿಮೆಯ ನಂತರ ಶನಿದೇವನ ಕ್ರಪೆ ಇರುವುದರಿಂದ ಎಲ್ಲವೂ ಸುಖಕರವಾಗಿರುತ್ತದೆ. ಗುರು ಹಿರಿಯರ ಆರೋಗ್ಯದಲ್ಲಿ ಕೂಡ ಚೇತರಿಕೆ ಬರುತ್ತದೆ.
ಮನೆಯಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ. ಕುಂಭ ರಾಶಿ, ವೃಶ್ಚಿಕ ರಾಶಿ, ಮಿಥುನ ರಾಶಿ, ಮೀನ ರಾಶಿ, ಮೇಷ ರಾಶಿ, ವೃಷಭ ರಾಶಿ ಮತ್ತು ಧನುಸ್ಸು ರಾಶಿ ಈ 7 ರಾಶಿಯ ಜನರ ಜೀವನವು ಹೋಳಿ ಹುಣ್ಣಿಮೆಯ ನಂತರ ಸುಖಕರವಾಗಿ ನಡೆಯುತ್ತದೆ ಮತ್ತು ಅವರು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ದೊರಕುತ್ತದೆ.
ಇವರ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ದೊರೆತು ಮೇಲಾಧಿಕಾರಿಯಿಂದ ಪ್ರಶಂಸೆ ದೊರಕುತ್ತದೆ ಮತ್ತು ಉನ್ನತ ಹುದ್ದೆ ಸಿಗುತ್ತದೆ. ಈ 7 ರಾಶಿಯ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಎಲ್ಲವೂ ಪರಿಹಾರವಾಗುತ್ತವೆ. ಹೋಳಿ ಹುಣ್ಣಿಮೆಯ ನಂತರ ಅವರ ಜೀವನದಲ್ಲಿ ಸುಖ ಶಾಂತಿ ಮತ್ತು ನೆಮ್ಮದಿ ಹೆಚ್ಚಾಗುತ್ತದೆ ಹಾಗೂ ಅವರು ಅಂದುಕೊಂಡಂತಹ ಎಲ್ಲಾ ಕನಸುಗಳು ಈಡೇರುತ್ತವೆ. ಇವರ ಮನೆಯಲ್ಲಿ ಇರುವ ಆರ್ಥಿಕ ಸಮಸ್ಯೆಗಳು ಪರಿಹಾರವಾಗಿ ಸಂತೋಷದಿಂದ ಯಾವುದೇ ಸಮಸ್ಯೆ ಇಲ್ಲದೆ ಜೀವನವನ್ನು ಕಳೆಯಬಹುದು.