ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪೂಜೆ ಮಾಡುವಾಗ ಇದನ್ನು ಪಾಲಿಸಿರಿ
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪೂಜೆಯನ್ನು ಮಾಡುವಾಗ ಕೆಲವೊಂದು ನೀತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಯಾವುದೇ ರೀತಿಯ ತಪ್ಪಾದ ಪೂಜೆ ಹಾಗೂ ಸೇವೆಗಳನ್ನು ಮಾಡಬಾರದು. ಗುರು ರಾಘವೇಂದ್ರ ಸ್ವಾಮಿಗಳ ಪೂಜೆಯನ್ನು ಮಾಡುವಾಗ ನಾವು ತಪ್ಪಾದ ರೀತಿಯಲ್ಲಿ ಅಥವಾ ನೀತಿ ನಿಯಮಗಳನ್ನು ಪಾಲಿಸದೆ ಪೂಜೆಯನ್ನು ಮಾಡಿದರೆ ಆ ಪೂಜೆಯ ಪ್ರತಿಫಲ ನಿಮಗೆ ದೊರೆಯುವುದಿಲ್ಲ ಹಾಗೆಯೇ ಅದು ನಿಮಗೆ ಶ್ರೇಯಸ್ಸನ್ನು ಸಹ ತರುವುದಿಲ್ಲ.
ನಿಮ್ಮ ಏನೇ ಪ್ರಶ್ನೆ ಇದ್ದರೂ ಫೋನ್ ಮಾಡಿ ಕೇಳಬಹುದು 9620569954
ರಾಘವೇಂದ್ರ ಸ್ವಾಮಿಗಳಿಗೆ ಪೂಜೆಯನ್ನು ಮಾಡುವಾಗ ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಎಂದರೆ:- ಶ್ರೀ ಗುರು ರಾಘವೇಂದ್ರ ಸ್ವಾಮಿಗಳಿಗೆ ಪೂಜೆಯನ್ನು ಮಾಡುವ ಕೆಲವೊಬ್ಬರು ಗೊತ್ತಿದ್ದೂ ಗೊತ್ತಿಲ್ಲದೆ
ನಿಮ್ಮ ಏನೇ ಪ್ರಶ್ನೆ ಇದ್ದರೂ ಫೋನ್ ಮಾಡಿ ಕೇಳಬಹುದು 9620569954
ಗೆಜ್ಜೆ ವಸ್ತ್ರಗಳನ್ನು ಧರಿಸಿ ಮತ್ತು ಕುಂಕುಮವನ್ನು ರಾಘವೇಂದ್ರ ಸ್ವಾಮಿಗಳ ವಿಗ್ರಹ ಅಥವಾ ಫೋಟೋಗೆ ಹಚ್ಚುತ್ತಿದ್ದೀರಾ ಸಾಮಾಜಿಕ ಜಾಲತಾಣಗಳಲ್ಲಿ ಹಲವು ತುಂಬಾ ಜನರು ಗೆಜ್ಜೆ ವಸ್ತ್ರಗಳನ್ನು ಧರಿಸಿ ಮತ್ತು ಕುಂಕುಮವನ್ನು ರಾಘವೇಂದ್ರ ಸ್ವಾಮಿಗಳ ವಿಗ್ರಹ ಮತ್ತು ಫೋಟೋಗೆ ಹಚ್ಚಿ ಪೂಜೆಯನ್ನು ಮಾಡಿ, ಪೂಜೆ ಮಾಡುತ್ತಿರುವ ವಿಡಿಯೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಾರೆ.
ಈ ರೀತಿ ಮಾಡುವುದು ಬಹಳ ದೊಡ್ಡ ತಪ್ಪು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಯತಿಗಳಾಗಿರುವುದರಿಂದ ರಾಘವೇಂದ್ರ ಸ್ವಾಮಿಗಳಿಗೆ ಗೆಜ್ಜೆ ವಸ್ತ್ರಗಳನ್ನು ಹಾಕಬಾರದು ಮತ್ತು ಕುಂಕುಮಗಳನ್ನು ಹಚ್ಚಬಾರದು. ಬದಲಾಗಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳಿಗೆ ಶ್ರೀಗಂಧಕ್ಕೆ ಸ್ವಲ್ಪ ನೀರನ್ನು ಹಾಕಿ ಆ ಶ್ರೀಗಂಧವನ್ನು ಉಜ್ಜಿ ನಂತರ ಅದರ ಗಂಧವನ್ನು ಶ್ರೀ ಗುರು ರಾಘವೇಂದ್ರ ಸ್ವಾಮಿಗಳಿಗೆ ಹಚ್ಚಬೇಕು.
ಹಾಗೆ ಜೊತೆಗೆ ತುಳಸಿಯಿಂದ ಮಾಡಿದ ಹಾರಗಳನ್ನು ಸಹ ಹಾಕಬಹುದು. ಶ್ರೀಗಂಧವನ್ನು ತೆಗೆದುಕೊಂಡು ಬಂದು ಗಂಧವನ್ನು ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ಶ್ರೀಗಂಧದಿಂದ ಮಾಡಿದಂತಹ ಗಂಧ ನಿಮಗೆ ಪೂಜಾ ಸಾಮಗ್ರಿಗಳು ಸಿಗುವಂತಹ ಗ್ರಂದಿಗೆ ಅಂಗಡಿಗಳಲ್ಲಿ ಸಿಗುತ್ತವೆ.
ಹತ್ತಿರದಲ್ಲಿ ಯಾವುದೇ ರೀತಿಯ ಪೂಜಾ ಸಾಮಗ್ರಿಗಳು ಸಿಗುವಂತಹ ಗ್ರಂದಿಗೆ ಅಂಗಡಿಗಳು ಇಲ್ಲವಾದರೆ ನಿಮಗೆ ಸುಲಭವಾಗಿ ಸಿಗುವಂತಹ ಮೀ ಶೋ, ಫ್ಲಿಪ್ಕಾರ್ಟ್, ಅಮೆಜಾನ್ ಮುಂತಾದಂತಹ ಎಲ್ಲಾ ರೀತಿಯ ಆನ್ಲೈನ್ ಶಾಪ್ಗಳಲ್ಲಿ ನಿಮಗೆ ಅತಿ ಸುಲಭವಾಗಿ ವೇಗವಾಗಿ ದೊರೆಯುತ್ತವೆ. ತಕ್ಷಣದಲ್ಲಿ ಅತಿ ವೇಗವಾಗಿ ಶ್ರೀಗಂಧ ದೊರೆತಿಲ್ಲ ಎನ್ನುವಂತಹ ಸಂದರ್ಭಗಳಲ್ಲಿ ಅರಿಶಿಣವನ್ನು ಸಹ ನೀವು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವಿಗ್ರಹ ಅಥವಾ ಫೋಟೋಗಳಿಗೆ ಹಚ್ಚಬಹುದು.
ಶ್ರೀ ಗುರು ರಾಘವೇಂದ್ರ ಸ್ವಾಮಿಗಳಿಗೆ ಈ ರೀತಿಯಾಗಿ ಪೂಜೆಯನ್ನು ಮಾಡುವುದರಿಂದ ನಿಮ್ಮ ಮನಸ್ಸಿನಲ್ಲಿರುವ ದುಃಖಗಳು ಕಡಿಮೆಯಾಗಿ ಮನಸ್ಸಿಗೆ ಏನೋ ಒಂದು ತರಹದ ನೆಮ್ಮದಿ ದೊರೆಯುತ್ತದೆ. ಹಾಗೆಯೇ ನಿಮ್ಮ ಮನಸ್ಸಿನಲ್ಲಿರುವ ಕಷ್ಟ ನೋವುಗಳನ್ನು ರಾಘವೇಂದ್ರ ಸ್ವಾಮಿಗಳ ಮುಂದೆ ಹೇಳಿಕೊಂಡು ಪೂಜೆಯನ್ನು ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟ ನೋವುಗಳಿಗೆ ಪರಿಹಾರ ದೊರೆಯುತ್ತದೆ. ಪ್ರತಿನಿತ್ಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪ್ರಾರ್ಥನೆಯನ್ನು ಮಾಡಬೇಕು.