ಬದುಕ್ಕಿದವರು ಸಹ ಕನಸಿನಲ್ಲಿ ಸತ್ತ ಹಾಗೆ ಕಾಣಿಸುತ್ತಾ ಇದ್ದಾರೆ ಅಂದರೆ ಇಲ್ಲಿದೆ ಅದರ ಸೂಚನೆ
ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮ್ಮ ಎಲ್ಲಾ ಪ್ರಶ್ನೆ ಕೇಳೋಕೆ ಕರೆ ಮಾಡಿ 9880444450 ಸ್ನೇಹಿತರೆ, ನಮಗೆ ಪರಿಚಯ ಇರುವವರು ಅಥವಾ ನಮ್ಮ ಸಂಬಂಧಿಕರು ಅಥವಾ ನಮ್ಮ ಸ್ನೇಹಿತರು ಅವರು ಸತ್ತ ಹಾಗೆ ನಮಗೆ ಏನಾದರೂ ಕನಸುಗಳು ಬಿದ್ದರೆ ಇದು ಯಾವುದರ ಮುನ್ಸೂಚನೆ, ಒಳಿತಾಗುತ್ತದೆಯೋ ಕೆಡುಕಾಗುತ್ತದೆಯೋ ಎಂಬುದರ ಬಗ್ಗೆ ತಿಳಿಯೋಣ. ಇದರಿಂದ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಗಮನಿಸೋಣ.
ಕನಸು ಎಂದರೆ ಒಬ್ಬ ವ್ಯಕ್ತಿ ನಿದ್ದೆಯಲ್ಲಿ ಇದ್ದಾಗ ಅನುಭವಿಸುವ ಒಂದು ಕಥೆ ಎಂದು ಹೇಳಬಹುದು. ಇದು ಕಾಲ್ಪನಿಕವಾಗಿದ್ದರೂ ಕೂಡ ನಿಜ ಜೀವನಕ್ಕೆ ಹೊಂದಿಕೊಂಡು ಇರುತ್ತದೆ. ಕೆಲವು ಕನಸುಗಳು ನಮ್ಮ ಮನಸ್ಸಿಗೆ ಹತ್ತಿರವಾಗಿದ್ದರೆ ಇನ್ನೂ ಕೆಲವೊಂದಿಷ್ಟು ಕನಸುಗಳು ಕೆಟ್ಟ ಕನಸಿನ ಅನುಭವವನ್ನು ನೀಡುತ್ತದೆ. ಇನ್ನು ಕೆಲವರಿಗೆ ಕನಸುಗಳು ಬಿದ್ದಿರುತ್ತದೆ ಅದು ಬೆಳಗ್ಗೆ ಎದ್ದ ತಕ್ಷಣವೂ ಕೂಡ ನೆನಪಿನಲ್ಲಿ ಉಳಿಯುತ್ತದೆ, ಕೆಲವರಿಗೆ ಅರ್ಧಂಬರ್ಧವಾಗಿ ನೆನಪಿರುತ್ತದೆ.
ಸಮಸ್ಯೆ ಏನೇ ಇರಲಿ ನಮ್ಮಲ್ಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ 9880444450
ಒಂದು ಕನಸಸಿನ ಅವಧಿ 5 ರಿಂದ 50 ನಿಮಿಷ ಇರಬಹುದು. ಒಬ್ಬ ವ್ಯಕ್ತಿಯು ತನ್ನ ಜೀವಿತದ ಅವಧಿಯಲ್ಲಿ ಒಬ್ಬ ವ್ಯಕ್ತಿ ಒಂದು ಲಕ್ಷಕ್ಕಿಂತ ಹೆಚ್ಚು ಕನಸ್ಸನ್ನು ಕಾಣುತ್ತಾನೆ. ಸ್ಪಷ್ಟ ಕನಸುಗಳು ಎಂದರೆ ಕನಸುಗಳನ್ನು ಕಾಣುವಾಗ ತಾನು ಕನಸನ್ನ ಕಾಣುತ್ತಿದ್ದೇನೆ ಎಂದು ತಿಳಿದಿರುತ್ತದೆ, ಕನಸು ಹೇಗೆ ಬೀಳುತ್ತದೆ ಯಾವ ವಿಷಯದ ಬಗ್ಗೆ ಹೆಚ್ಚಾಗಿ ಆಲೋಚನೆ ಮಾಡುತ್ತೇವೋ ಅದೇ ರೀತಿಯಲ್ಲಿ ನಮಗೆ ಕನಸುಗಳು ಬೀಳುತ್ತವೆ. ಕನಸುಗಳು ವ್ಯಕ್ತಿಯ ಮುಂದಿನ ಜೀವನದಲ್ಲಿ ಆಗುವಂತಹ ಕೆಲವೊಂದಿಷ್ಟು ಘಟನೆಗಳ ಬಗ್ಗೆ ಸೂಚಿಸುತ್ತದೆ.
ಸಮಸ್ಯೆ ಏನೇ ಇರಲಿ ನಮ್ಮಲ್ಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ 9880444450
ಪ್ರತಿದಿನವೂ ಕೂಡ ಒಂದಲ್ಲ ಒಂದು ರೀತಿಯ ಕನಸುಗಳು ನಮಗೆ ಬೀಳುತಲೇ ಇರುತ್ತದೆ ಆದರೆ ಕೆಲವೊಂದು ಬಾರಿ ನಮ್ಮ ಹತ್ತಿರದ ಸಂಬಂಧಿಕರು ಅಥವಾ ಸ್ನೇಹಿತರು ಯಾರೋ ಪರಿಚಯಸ್ತರು ಸತ್ತಿರುವ ಹಾಗೆ ಕಾಣಿಸಿಕೊಂಡರೆ ನೀವು ಭಯ ಪಡುವ ಅವಶ್ಯಕತೆ ಇರುವುದಿಲ್ಲ. ಈ ರೀತಿಯಾಗಿ ಸತ್ತಿರುವ ರೀತಿಯ ಕನಸುಗಳು ಏನಾದರೂ ಬಂದರೆ ನಿಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳನ್ನ ದೂರ ಮಾಡುವಂತಹ ಕನಸುಗಳಾಗಿರುತ್ತದೆ. ಇದರಿಂದ ನೀವು ಯಾವುದೇ ಕಾರಣಕ್ಕೂ ಭಯಪಡುವ ಅವಶ್ಯಕತೆ ಇರುವುದಿಲ್ಲ.
ಸಮಸ್ಯೆ ಏನೇ ಇರಲಿ ನಮ್ಮಲ್ಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ 9880444450
ಒಂದು ವೇಳೆ ನಿಮ್ಮ ಈ ರೀತಿ ಸತ್ತಿರುವ ಕನಸುಗಳು ಬಿದ್ದಿದೆ ಎಂದು ಬೇರೆಯವರ ಬಳಿ ಹೇಳಿಕೊಂಡರೆ ಆ ಕನಸಿನಿಂದ ನಿಮಗೆ ಯಾವುದೇ ರೀತಿಯಲ್ಲೂ ಕೂಡ ಫಲ ಎಂಬುದು ದೊರೆಯುವುದಿಲ್ಲ. ಆದ್ದರಿಂದ ಒಂದು ವೇಳೆ ಯಾರು ಸತ್ತಿರುವ ರೀತಿಯಲ್ಲಿ ಕನಸುಗಳು ಕಂಡರೆ ನೀವು ಭಯಪಡುವ ಅವಶ್ಯಕತೆ ಇರುವುದಿಲ್ಲ ಇದು ಒಂದು ಒಳ್ಳೆಯ ಸಂಕೇತ ಎಂದು ಹೇಳಬಹುದು.
ಸಮಸ್ಯೆ ಏನೇ ಇರಲಿ ನಮ್ಮಲ್ಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ನಿಮ್ಮ ಜೀವನದ ಬಹು ದೊಡ್ಡ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಕೊಡುತ್ತೇವೆ, ಪ್ರೀತಿ ಪ್ರೇಮ ವಿಚಾರ, ದಾಂಪತ್ಯ ಸಮಸ್ಯೆ, ಹಣಕಾಸಿನ ಬಾಧೆ, ಇನ್ನೂ ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ 9880444450 ಪಂಡಿತ ಗಣೇಶ ಕುಮಾರ್ ಗುರುಜೀ ರವರು ಈಗಾಗಲೇ ಸಾವಿರಾರು ಜನರಿಗೆ ಶಾಶ್ವತ ಪರಿಹಾರ ನೀಡಿದ್ದಾರೆ.