Friday, August 29, 2025
Homeದೇವರುಇದೊಂದು ಗಿಡ ಮನೆ ಮುಂದೆ ಇದ್ರೆ ಮಾಟ ವಾಮಾಚಾರ ದೋಷ ತಟ್ಟೋದಿಲ್ಲ.

ಇದೊಂದು ಗಿಡ ಮನೆ ಮುಂದೆ ಇದ್ರೆ ಮಾಟ ವಾಮಾಚಾರ ದೋಷ ತಟ್ಟೋದಿಲ್ಲ.

ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ 9606599133  ನಮ್ಮ ಜೀವನದ ಕಷ್ಟಗಳನ್ನು ಬೇರು ಸಮೇತ ಕಿತ್ತು ಹಾಕಲು ಭಗವಂತ ಕೆಲವು ಸಸ್ಯಗಳನ್ನು ಇಟ್ಟಿದ್ದಾನೆ. ಯಕ್ಕದ ಗಿಡ ನಮ್ಮ ಜೀವನದ ಕಷ್ಟಗಳನ್ನು ಭಸ್ಮ ಮಾಡಿಬಿಡುತ್ತದೆ. ಇದನ್ನು ಪೂಜೆಗೆ ಮಾತ್ರವಲ್ಲ ಔಷಧಿ ತಯಾರಿಸಲು ಕೂಡ ಬಳಸುತ್ತಾರೆ. ಈ ಸಸ್ಯ ನಿಮ್ಮ ಮನೆಯಲ್ಲಿದ್ದರೆ ಆರೋಗ್ಯ, ಐಶ್ವರ್ಯ ಮತ್ತು ಹಣಕಾಸು ನಿಮ್ಮ ಮನೆಯಲ್ಲಿ ಯಾವಾಗಲೂ ಇರುತ್ತದೆ ಮತ್ತು ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.

ನಿಮ್ಮ ಯಾವುದೇ ಸಮಸ್ಯೆ ಇದ್ದರೂ 100% ಶಾಶ್ವತ ಪರಿಹಾರ ಸಿಗಲಿದೆ ಕರೆ ಮಾಡಿ 9606599133  

ಬಿಳಿಯಕ್ಕದ ಗಿಡವನ್ನು ಮಾಟ ವಾಮಾಚಾರ ಮಾಡಲು ಬಳಸುತ್ತಾರೆ. ಹಾಗೆಯೇ ಮಾಟ ವಾಮಾಚಾರದಿಂದ ತಪ್ಪಿಸಿಕೊಳ್ಳಲು ಬಳಸುತ್ತಾರೆ. ಯಾರ ಮನೆಯಲ್ಲಿ ಬಿಳಿಯಕ್ಕದ ಗಿಡ ಇರುತ್ತದೆಯೋ ಅವರ ಮನೆಯಲ್ಲಿ ದುಷ್ಟ ಶಕ್ತಿಗಳ ಪ್ರವೇಶ ಆಗುವುದಿಲ್ಲ ಮತ್ತು ಅವರ ಮನೆ ಸುರಕ್ಷಿತವಾಗಿರುತ್ತದೆ.

ಎಲ್ಲಾ ದೋಷಗಳನ್ನು ನಿವಾರಿಸುವ ಶಕ್ತಿ ಬಿಳಿಯಕ್ಕದಿಂದ ಮಾಡಿದ ಗಣೇಶನ ಮೂರ್ತಿಗೆ ಇರುತ್ತದೆ. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ 9606599133 ಯಾರದರೂ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರೇ ಬಿಳಿಯಕ್ಕದ ಬೇರನ್ನು ತಂದು ನೀರಿನಲ್ಲಿ ಶುಭ್ರವಾಗಿ ತೊಳೆದು ಕುಂಕುಮವನ್ನು ಹಚ್ಚಿ ಭಕ್ತಿಯಿಂದ “ಶ್ರೀ ಗಣೇಶಾಯ ನಮಃ” ಎಂದು 108 ಬಾರಿ ಜಪಿಸಬೇಕು.

ನಿಮ್ಮ ಯಾವುದೇ ಸಮಸ್ಯೆ ಇದ್ದರೂ 100% ಶಾಶ್ವತ ಪರಿಹಾರ ಸಿಗಲಿದೆ ಕರೆ ಮಾಡಿ 9606599133  

ನಂತರ ಅನಾರೋಗ್ಯದಲ್ಲಿರುವ ವ್ಯಕ್ತಿಗೆ ಬೇರಿನಿಂದ ತಲೆಯಿಂದ ಕಾಲಿನವರೆಗೆ 7 ಬಾರಿ ಸವರಬೇಕು. ನಂತರ ಬೇರನ್ನು ಸಾಯಂಕಾಲದ ವೇಳೆಯಲ್ಲಿ ನಿರ್ಜನ ಪ್ರದೇಶದಲ್ಲಿ ಹೂತು ಹಾಕಬೇಕು. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ 9606599133 ಇದರಿಂದ ಆರೋಗ್ಯ ಪೀಡಿತ ವ್ಯಕ್ತಿ ಬೇಗನೆ ಗುಣಮುಖನಾಗುತ್ತಾನೆ. ಈ ಗಿಡವನ್ನು ಪೂಜಿಸುವುದರಿಂದ ಶಿವನ ಅನುಗ್ರಹ ಸಿಗುತ್ತದೆ ಮತ್ತು ಗಣೇಶನ ವರ ಹಾಗೂ ಮಹಾಲಕ್ಷ್ಮೀಯ ಕೃಪೆ ಇರುತ್ತದೆ. ಮನೆಯ ಮುಖ್ಯದ್ವಾರದ ಹತ್ತಿರ ಗಿಡವನ್ನು ನೆಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆದರೆ ಯಕ್ಕದ ಗಿಡದಿಂದ ಬರುವ ಬಿಳಿ ಹಾಲು ಕಣ್ಣಿಗೆ ಬಿದ್ದರೆ ಕಣ್ಣು ಕುರುಡಾಗುವ ಸಂಭವವಿರುತ್ತದೆ.

ನಿಮ್ಮ ಯಾವುದೇ ಸಮಸ್ಯೆ ಇದ್ದರೂ 100% ಶಾಶ್ವತ ಪರಿಹಾರ ಸಿಗಲಿದೆ ಕರೆ ಮಾಡಿ 9606599133  

ಮನೆಯ ಬಾಗಿಲಿಗೆ ಅಥವಾ ದೇವರ ಕೋಣೆಯ ಬಾಗಿಲಿಗೆ ಯಕ್ಕದ ಗಿಡದ ಹೂವಿನ ತೋರಣ ಕಟ್ಟಿದರೆ ವಾಸ್ತು ದೋಷ ನಿವಾರಣೆ ಆಗುತ್ತದೆ. ಕಾಲಿಗೆ ಮುಳ್ಳು ಚುಚ್ಚಿರುವ ಜಾಗದಲ್ಲಿ ಯಕ್ಕದ ಗಿಡದ ಹಾಲನ್ನು ಹಾಕಿದರೆ ಆ ಮುಳ್ಳು ಮೇಲೆ ಬಂದು ನೋವು ಕಡಿಮೆಯಾಗುತ್ತದೆ. ಯಕ್ಕದ ಗಿಡದ ಎಲೆಯನ್ನು ಬೆಂಕಿ ಕೆಂಡದಲ್ಲಿ ಸೋಕಿಸಿ ಬೆನ್ನು ನೋವು ಅಥವಾ ಮಂಡಿ ನೋವು ಇರುವ ಜಾಗದಲ್ಲಿ ಸವರಿದರೆ ಕೆಲವೇ ದಿನಗಳಲ್ಲಿ ನೋವು ಕಡಿಮೆಯಾಗುತ್ತದೆ. ಈ ಗಿಡ ಸೂರ್ಯನ ಕಿರಣಗಳನ್ನು ಶೇಖರಣೆ ಮಾಡಿ 64 ರೀತಿಯ ಔಷಧಿ ಗುಣಗಳನ್ನು ಸಂಗ್ರಹಿಸಿಕೊಳ್ಳುತ್ತದೆ.

ರವಿ ಗ್ರಹ ದೋಷ ಇರುವವರು ಯಕ್ಕದ ಗಿಡದ ಎಲೆಯಿಂದ ರವಿ ಗ್ರಹವನ್ನು ಪೂಜಿಸಿದರೆ ದೋಷ ನಿವಾರಣೆಯಾಗುತ್ತದೆ. ಯಕ್ಕದ ಹೂವಿನಿಂದ ಹಾರವನ್ನು ಮಾಡಿ ಮಂಗಳವಾರ ಮತ್ತು ಶನಿವಾರ ಆಂಜನೇಯ ಸ್ವಾಮಿ ಹಾಗೂ ಶನಿ ದೇವರಿಗೆ ಅರ್ಪಿಸಿದರೆ ಶನಿ ದೋಷ ನಿವಾರಣೆಯಾಗುತ್ತದೆ.  ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ 9606599133 ಮನೆಯ ಈಶಾನ್ಯ ಮೂಲೆಯಲ್ಲಿ ಯಕ್ಕದ ಗಿಡದ ಬೇರಿನಿಂದ ಮಾಡಿದ ಶ್ವೇತಾರ್ಕ ಗಣಪತಿಯನ್ನು 21 ಯಕ್ಕದ ಗಿಡದ ಎಲೆಗಳಿಂದ ಭಕ್ತಿಯಿಂದ ಪ್ರತಿನಿತ್ಯ ಪೂಜೆ ಮಾಡಿದರೆ ಸಾಕ್ಷಾತ್ ಗಣಪತಿಯೇ ನಿಮ್ಮ ಮನೆಯಲ್ಲಿ ನೆಲೆಸುತ್ತಾನೆ. ಇದರಿಂದ ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚು ಪ್ರಗತಿ ದೊರಕುತ್ತದೆ ಮತ್ತು ವ್ಯವಹಾರದಲ್ಲಿ ಹೆಚ್ಚು ಲಾಭ ದೊರಕುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments