ಶುಕ್ರವಾರ ಹುಟ್ಟಿದವರಿಗೆ ಮಾತ್ರ ಸಿಗುತ್ತೆ ಈ ಅದೃಷ್ಟ
ನಿಮ್ಮ ಏನೇ ಪ್ರಶ್ನೆ ಇದ್ದರೂ ಫೋನ್ ಮಾಡಿ ಕೇಳಬಹುದು 9620569954
ನಮಸ್ಕಾರ ಪ್ರಿಯ ಸ್ನೇಹಿತರೇ, ಶುಕ್ರವಾರ ಎಂದರೆ ಸಂಪತ್ತು ಸಮೃದ್ಧಿಯ ದಿನ ಎಂದು ಸೂಚಿಸುತ್ತದೆ. ಲಕ್ಷ್ಮಿ ದೇವಿಗೆ ಸಂಬಂಧಿಸಿದ ವಾರವಾಗಿದೆ. ಶುಕ್ರವಾರದ ದಿನ ದೇವಾನುದೇವತೆಗಳಿಗೆ ಪೂಜೆ ಪುನಸ್ಕಾರ ಮನೆಯಲ್ಲೂ ಕೂಡ ಸಂಭ್ರಮದ ಪೂಜೆಗಳು ನಡೆಯುತ್ತಿರುವುದನ್ನ ಕಾಣಬಹುದಾಗಿದೆ.
ಶುಕ್ರವಾರ ಹುಟ್ಟಿದ ವ್ಯಕ್ತಿಗಳು ಧನವಂತರಾಗುತ್ತಾರೆ ಕೆಲವರು ಮಾತ್ರ ಧನವಂತರಾಗಿ ಸಾಧ್ಯ. ಶುಕ್ರವಾರ ಹುಟ್ಟಿದವರು ತುಂಬಾ ಅದೃಷ್ಟ ವಂತರು ಕೆಲವೊಬ್ಬರು ಮಾತ್ರ ಬಡವರಾಗಿಯೇ ಇರುತ್ತಾರೆ. ಶುಕ್ರವಾರದ ದಿನ ರಾಹುಕಾಲ 10 ಗಂಟೆಯಿಂದ 12 ಗಂಟೆವರೆಗೆ, ಏಳುವರೆಯಿಂದ ಒಂಬತ್ತು ವರೆ ಗುಳಿಕ ಕಾಲ ಈ ಕಾಲದಲ್ಲಿ ಯಾರಾದರೂ ವ್ಯಕ್ತಿಗಳು ಜನನ ವಾಗಿದ್ದರೆ ಇದು ದೋಷವಾಗಿ ಪರಿಣಮಿಸುತ್ತದೆ,
ನಿಮ್ಮ ಏನೇ ಪ್ರಶ್ನೆ ಇದ್ದರೂ ಫೋನ್ ಮಾಡಿ ಕೇಳಬಹುದು 9620569954
ನಿಮ್ಮ ಸಂಪತ್ತು ಕಡಿಮೆಯಾಗುತ್ತದೆ ಆರ್ಥಿಕವಾಗಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅಭಿವೃದ್ಧಿ ಎಂಬುದು ಆಗಲು ಸಾಧ್ಯವಿಲ್ಲ. ರಾಹುಕಾಲದಲ್ಲಿ ಶುಕ್ರವಾರದ ದಿನ ಹುಟ್ಟಿದವರಿಗೆ ಆರೋಗ್ಯದ ಸಮಸ್ಯೆಗಳು ಎದುರಾಗುತ್ತವೆ.
ನಿಮ್ಮ ಏನೇ ಪ್ರಶ್ನೆ ಇದ್ದರೂ ಫೋನ್ ಮಾಡಿ ಕೇಳಬಹುದು 9620569954
ಆರೋಗ್ಯಕ್ಕೆ ಸಂಬಂಧಿಸಿದಂತೆ ನೀವು ಸಾಕಷ್ಟು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೌಟುಂಬಿಕವಾಗಿ ಯಾವುದೇ ರೀತಿಯ ಅಭಿವೃದ್ಧಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ರೀತಿಯಾದ ತೊಂದರೆಗಳು ಇದ್ದವರು ಯಾವಾಗಲೂ ಕೂಡ ಆರ್ಥಿಕವಾಗಿ ನೀವು ಕುಂದುವ ಪರಿಸ್ಥಿತಿಗಳು ಎದುರಾಗುತ್ತವೆ
ಶ್ರೀಮಂತರಾಗುವ ಸಂಖ್ಯೆ ತುಂಬಾ ಕಡಿಮೆ ಎಂದು ಹೇಳಲಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನಷ್ಟಗಳು ಉಂಟಾಗುವುದು ಸಾಧ್ಯತೆ ಹೆಚ್ಚಾಗಿದೆ. ರಾಜಕೀಯ ವಿದ್ಯಾಭ್ಯಾಸ ವಿವಾಹದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಶುಕ್ರವಾರ ಹುಟ್ಟಿದವರು ರಾಹುಕಾಲ ಅಥವಾ ಗುಳಿ ಕಾಲದಲ್ಲಿ ಪಶು ಸಂಗೋಪನೆ ಅಥವಾ ನೀವು ಕೃಷಿ ಕೆಲಸವನ್ನು ಮಾಡುತ್ತಾ ಇದ್ದರೆ ಅಲ್ಲಿ ಸಮಸ್ಯೆಗಳು ಎದುರಾಗುತ್ತವೆ ಪಶುಗಳು ಮರಣ ಹೊಂದಬಹುದು ಅಥವಾ ಕೃಷಿ ಕ್ಷೇತ್ರದಲ್ಲಿ ಯಾವುದೂ ಕೂಡ ಅಭಿವೃದ್ಧಿಯಾಗದೇ ಇರುವ ಪರಿಸ್ಥಿತಿಗಳನ್ನ ತಂದುಕೊಳ್ಳುತ್ತೀರಿ.
ನಿಮ್ಮ ಏನೇ ಪ್ರಶ್ನೆ ಇದ್ದರೂ ಫೋನ್ ಮಾಡಿ ಕೇಳಬಹುದು 9620569954
ಶುಕ್ರವಾರ ಹುಟ್ಟಿದವರು ತುಂಬಾ ಸತ್ಯವಾದ ಮನಸ್ಸನ್ನು ಹೊಂದಿರುವವರು ಸ್ತ್ರೀಯರನ್ನ ಗೆಲ್ಲುವ ಸ್ವಭಾವ ಹೊಂದಿರುತ್ತಾರೆ. ತುಂಬಾ ಬುದ್ಧಿವಂತರು ಮತ್ತು ಒಳ್ಳೆಯ ಮಾತುಗಾರಿಕೆಯ ಕಲೆಯನ್ನು ಹೊಂದಿರುತ್ತಾರೆ. ವ್ಯಾಪಾರದಲ್ಲಿ ಇನ್ನಷ್ಟು ಹೆಚ್ಚಾಗುತ್ತದೆ ಲಾಭದ ಪ್ರಮಾಣ ಕಡಿಮೆಯಾಗುತ್ತದೆ.
ನೀವು ಇದಕ್ಕೆ ಪರಿಹಾರವಾಗಿ ಮಾಂದಿ ಶಾಂತಿಯನ್ನು ಮಾಡಿಕೊಳ್ಳುವುದು ತುಂಬಾ ಉತ್ತಮ. ಮಾಂದಿ ಶಾಂತಿಯನ್ನ ಮಾಡಿಕೊಳ್ಳುವುದರಿಂದ ಎಲ್ಲಾ ರೀತಿಯಲ್ಲೂ ಕೂಡ ಸಮಸ್ಯೆಗಳು ದೂರವಾಗುತ್ತದೆ ಮತ್ತು ನಿಮ್ಮ ಜೀವನದಲ್ಲಿ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಈ ಶಾಂತಿಯನ್ನು ಮಾಡಿಸಿ ಹೆಚ್ಚು ಫಲಾನುಫಲವನ್ನು ಪಡೆದುಕೊಳ್ಳಿ. ಈ ಮಂದಿ ಶಾಂತಿಯನ್ನು ವರ್ಷದಲ್ಲಿ ಒಂದು ಬಾರಿಯಾದರೂ ಮಾಡಿದರು ನೀವು ತುಂಬಾ ಒಳ್ಳೆಯ ಫಲವನ್ನು ಪಡೆದುಕೊಳ್ಳುವ ಸಾಧ್ಯವಾಗುತ್ತದೆ.