ಬಡ್ಡಿ ಇಲ್ಲದೆ ನಿಮಗೆ ಎಷ್ಟು ಸಾಲ ಬೇಕು ಅಷ್ಟು ಸಾಲ ಇಲ್ಲಿ ದೊರೆಯುತ್ತದೆ

135
ಬಡ್ಡಿ ಇಲ್ಲದೆ ನಿಮಗೆ ಎಷ್ಟು ಸಾಲ ಬೇಕು ಅಷ್ಟು ಸಾಲ ಇಲ್ಲಿ ದೊರೆಯುತ್ತದೆ
ಬಡ್ಡಿ ಇಲ್ಲದೆ ನಿಮಗೆ ಎಷ್ಟು ಸಾಲ ಬೇಕು ಅಷ್ಟು ಸಾಲ ಇಲ್ಲಿ ದೊರೆಯುತ್ತದೆ

ಬಡ್ಡಿ ಇಲ್ಲದೆ ನಿಮಗೆ ಎಷ್ಟು ಸಾಲ ಬೇಕು ಅಷ್ಟು ಸಾಲ ಇಲ್ಲಿ ದೊರೆಯುತ್ತದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಬಡ್ಡಿ ಇಲ್ಲದೆ ಸಾಲ ಕೂಡ ದೊರೆಯುತ್ತದೆ ಬಡ್ಡಿಗೆ ಬೇಕು ಎಂದರೆ ಐದು ಲಕ್ಷದವರೆಗೂ ಕೂಡ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಲು ಸಾಧ್ಯ.

ಬಡ್ಡಿ ಇಲ್ಲದೆ ನಿಮಗೆ ಎಷ್ಟು ಸಾಲ ಬೇಕು ಅಷ್ಟು ಸಾಲ ಇಲ್ಲಿ ದೊರೆಯುತ್ತದೆ
ಬಡ್ಡಿ ಇಲ್ಲದೆ ನಿಮಗೆ ಎಷ್ಟು ಸಾಲ ಬೇಕು ಅಷ್ಟು ಸಾಲ ಇಲ್ಲಿ ದೊರೆಯುತ್ತದೆ

30 ದಿನದ ಒಳಗೆ ನೀವೇನಾದರೂ ಸಾಲ ತೆಗೆದುಕೊಂಡು ತೆಗೆದುಕೊಳ್ಳುತ್ತಿರಿ ಎಂದರೆ ಯಾವುದೇ ರೀತಿಯ ಬಡ್ಡಿ ಕಟ್ಟುವ ಅವಶ್ಯಕತೆ ಇರುವುದಿಲ್ಲ.

ಈ ಅಪ್ಲಿಕೇಶನ್ ನನ್ನ ಓಪನ್ ಮಾಡಿದ ನಂತರ ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು. ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿದ ನಂತರ

ಓಟಿಪಿ ಬರುತ್ತದೆ ಅದನ್ನು ಕೂಡ ನೀವು ಎಂಟರ್ ಮಾಡಿ ನಂತರ ನೀವು ಈ ಆಪ್ ಗೆ ರಿಜಿಸ್ಟರ್ ಆಗುತ್ತದೆ. ನಿಮ್ಮ ಹೆಸರು ಇಮೇಲ್ ಅಡ್ರೆಸ್ ಮತ್ತು ಹುಟ್ಟಿದ ದಿನಾಂಕ ಕೊಡುತ್ತದೆ ಅದನ್ನು ಕೂಡ ಭರ್ತಿ ಮಾಡಬೇಕು.

5 ಲಕ್ಷದವರೆಗೂ ಕೂಡ ಈ ಆಪ್ ನಲ್ಲಿ ಸಾಲ ದೊರೆಯುತ್ತದೆ ಆದ್ದರಿಂದ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಕೇವಲ ಐದು ನಿಮಿಷದಲ್ಲಿ ನಿಮ್ಮ ಖಾತೆಗೆ ಈ ಹಣ ಎಂಬುದು ಜಮಾ ಮಾಡಲು ಸಾಧ್ಯ. ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನ ಮಾಹಿತಿಯನ್ನು ಕೂಡ ಇಲ್ಲಿ ಭರ್ತಿ ಮಾಡಿ.

ಇದನ್ನು ಸಹ ಓದಿ:

ಕೆ ಎಸ್ ಆರ್ ಟಿ ಸಿ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಇಂತಹ ರೈತರಿಗೆ ಸಾಲ ಮನ್ನ ಆಗುವ ಸಾಧ್ಯತೆ ಇದೆ

ಬೆಂಗಳೂರಿನಲ್ಲಿ ಅತೀ ಕಡಿಮೆ ಬೆಲೆಗೆ ಸೈಟ್ ಸಿಗುವ ಏಕೈಕ ಜಾಗ ಇದು

ಪುಷ್ಪ 2 ರಿಲೀಸ್ ಮುನ್ನವೇ ಸಾವಿರ ಕೋಟಿ ಲಾಭ

ಯಾವ ಉದ್ಯೋಗ ಮಾಡುತ್ತಿದ್ದೀರಾ ಮಹಿಳೆಯ ಅಥವಾ ಪುರುಷವೋ, ನೀವು ಯಾವ ಕೆಲಸ ಮಾಡುತ್ತಿದ್ದೀರಾ ಎಷ್ಟು ಆದಾಯ ಬರುತ್ತೆ. ಯಾವ ಉದ್ದೇಶಕ್ಕೆ ಈ ಆಪ್ ನಲ್ಲಿ ನೀವು ಸಾಲ ಪಡೆಯುತ್ತೀರಾ ಎನ್ನುವುದನ್ನ ಕೇಳುತ್ತದೆ ಅದನ್ನು ಕೂಡ ನೀವು ಭರ್ತಿ ಮಾಡಬೇಕು. ನೀವು ಬಡ್ಡಿ ಇಲ್ಲದೆ ಕೂಡ ಸಾಲ ಪಡೆಯಬಹುದು ಬಡ್ಡಿ ಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು.

ಬಡ್ಡಿ ಇಲ್ಲದೆ ನಿಮಗೆ ಎಷ್ಟು ಸಾಲ ಬೇಕು ಅಷ್ಟು ಸಾಲ ಇಲ್ಲಿ ದೊರೆಯುತ್ತದೆ
ಬಡ್ಡಿ ಇಲ್ಲದೆ ನಿಮಗೆ ಎಷ್ಟು ಸಾಲ ಬೇಕು ಅಷ್ಟು ಸಾಲ ಇಲ್ಲಿ ದೊರೆಯುತ್ತದೆ

10 ಸಾವಿರ ಸಾಲವನ್ನು ನೀವು 30 ದಿನದ ಒಳಗೆ ಪಡೆದುಕೊಂಡು ಅದನ್ನ ಏನಾದರೂ ಮರುಪಾವತಿ ಮಾಡಿದ್ದೆ ಆದರೆ ನಿಮಗೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ಇಲ್ಲಿ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ.

ಬಡ್ಡಿಗೆ ಸಾಲ ಬೇಕು ಎಂದರೆ ಹದಿನೈದು ಪರ್ಸೆಂಟ್ ಇಂದ 30% ವರೆಗೆ ಬಡ್ಡಿ ಎಂಬುದು ಬೀಳುತ್ತದೆ.

ಆರ್ ಬಿ ಐ ಸಂಪೂರ್ಣ ಬದ್ಧವಾಗಿರುವಂತಹ ಆಪ್ ಆಗಿರುವುದರಿಂದ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಆ ಅಪ್ಲಿಕೇಶನ್ ಯಾವುದು ಎಂದರೆ lazypay ಎನ್ನುವ ಆಪ್ ಆಗಿದೆ.

ವೆಬ್ಸೈಟ್ ನಲ್ಲಿ ಹಾಕಿರುವ ಮಾಹಿತಿ ಲೋನ್ ಆಪ್ ಬಗ್ಗೆ ವಿಡಿಯೋ ನಲ್ಲಿ ಸಿಕ್ಕಿರುವ ಮಾಹಿತಿ ಅನ್ವಯ ನೀಡಿದ್ದೇವೆ, ನಮ್ಮ ವೆಬ್ಸೈಟ್ ಮತ್ತು ಲೋನ್ ಕಂಪನಿಗೆ ಯಾವುದೇ ರೀತಿಯ ಸಂಭಂಧ ಇರುವುದಿಲ್ಲ ಓದುಗರ ನೇರ ಹೊಣೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here