Home ಸುದ್ದಿ ಮನೆ KEB ನಲ್ಲಿ ಖಾಲಿ ಇರುವ ಅಂತಹ ಹುದ್ದೆಗಳ ನೇಮಕಾತಿ

KEB ನಲ್ಲಿ ಖಾಲಿ ಇರುವ ಅಂತಹ ಹುದ್ದೆಗಳ ನೇಮಕಾತಿ

179
KEB ನಲ್ಲಿ ಖಾಲಿ ಇರುವ ಅಂತಹ ಹುದ್ದೆಗಳ ನೇಮಕಾತಿ
KEB ನಲ್ಲಿ ಖಾಲಿ ಇರುವ ಅಂತಹ ಹುದ್ದೆಗಳ ನೇಮಕಾತಿ

KEB ನಲ್ಲಿ ಖಾಲಿ ಇರುವ ಅಂತಹ ಹುದ್ದೆಗಳ ನೇಮಕಾತಿ

ನಮಸ್ಕಾರ ಪ್ರಿಯ ಸ್ನೇಹಿತರೇ,ಕೆಇಬಿ ಯಲ್ಲಿ ಖಾಲಿ ಇರುವಂತಹ 6,000 ಹುದ್ದೆಗಳಿಗೆ ನೇಮಕಾತಿ ಹೊರಡಿಸಲಾಗಿದೆ. ಇದು ಹೊಸ ಅಧಿಸೂಚನೆ ಆಗಿರುವುದರಿಂದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಪುರುಷ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನ ಕಲ್ಪಿಸಲಾಗಿದೆ.

KEB ನಲ್ಲಿ ಖಾಲಿ ಇರುವ ಅಂತಹ ಹುದ್ದೆಗಳ ನೇಮಕಾತಿ
KEB ನಲ್ಲಿ ಖಾಲಿ ಇರುವ ಅಂತಹ ಹುದ್ದೆಗಳ ನೇಮಕಾತಿ

ಸರಕಾರಿ ಉದ್ಯೋಗ ಮಾಡಬೇಕು ಅಂದುಕೊಂಡಿರುವವರಿಗೆ ಇದೊಂದು ಗುಡ್ ನ್ಯೂಸ್ ಎಂದೇ ಹೇಳಬಹುದಾಗಿದೆ. ಲೈನ್ ಮ್ಯಾನ್ ಹುದ್ದೆಗಳಿಗೆ ನೇಮಕಾತಿ ಹೊರಡಿಸಲಾಗಿದೆ.

ಇಂಧನ ಸಚಿವರಾದಂತಹ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಲೈನ್ ಮ್ಯಾನ್ ಗಳ ಕೊರತೆ ಇದೆ ಆದ್ದರಿಂದ ಆರು ಸಾವಿರ ಲೈನ್ ಮ್ಯಾನ್ ಗಳ ನೇಮಕಾತಿ ಮಾಡಲಾಗುತ್ತದೆ.

ನೇಮಕಾತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ವಿದ್ಯುತ್ ವಿಭಾಗದಲ್ಲಿ ಕೆಲಸ ಮಾಡಬೇಕು ಅಂದುಕೊಂಡಿರುವ ವ್ಯಕ್ತಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ 10ನೇ ತರಗತಿ ಮತ್ತು 12ನೇ ತರಗತಿಯನ್ನ ಪೂರ್ಣಗೊಳಿಸಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

18 ರಿಂದ 30 ವರ್ಷದ ಒಳಗಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ವಯಸ್ಸಿನ ಸಡಿಲಿಕೆ ಕೂಡ ನೀಡಲಾಗುತ್ತದೆ. ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ನಿಗದಿಪಡಿಸಲಾಗಿದೆ. ಕೆ ಜೆ ಜಾರ್ಜ್ ಇದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ಈ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನೀವು ಕೂಡ ಲೈನ್ನ ಮ್ಯಾನ್ ಹುದ್ದೆಗಳಿಗೆ ಆಯ್ಕೆ ಆಗಬೇಕು ಎಂದರೆ ನಿಮ್ಮ ಹತ್ತಿರದಲ್ಲಿರುವ ಮೆಸ್ಕಾಂ ಇಲಾಖೆಗಳಿಗೆ ಭೇಟಿ ನೀಡಿ ಅಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಮಾಹಿತಿ ಆಧಾರ: 

ಪ್ರಜ್ವಲ್ ಗೆ ದೇವೇಗೌಡ ವಾರ್ನಿಂಗ್

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಬಂದಿದ್ಯೋ ಇಲ್ವೋ

ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನ ಹಣ ಬಂದಿಲ್ಲ

ನಿಮಗೆ ತುಂಬಾ ಕಷ್ಟ ಇದೆಯಾ ನೀವು ಸಾಲ ಪಡೆಯಿರಿ

ಇದು ಹೊಸದಾದ ಪ್ರಕ್ರಿಯೆ ಆಗಿರುವುದರಿಂದ ಈಗಾಗಲೇ ಅನೇಕ ರೀತಿ ಹುದ್ದೆಗಳು ಖಾಲಿ ಇವೆ 6,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಮಾಡಲಾಗುತ್ತಿರುವುದರಿಂದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

KEB ನಲ್ಲಿ ಖಾಲಿ ಇರುವ ಅಂತಹ ಹುದ್ದೆಗಳ ನೇಮಕಾತಿ

ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ಕೇವಲ ಸಂದರ್ಶನದ ಮೂಲಕ ಈ ಹುದ್ದೆಗೆ ನಿಮ್ಮನ್ನ ಆಯ್ಕೆ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಕೂಡ ಈ ಹುದ್ದೆಗಳಿಗೆ ನೇಮಕಾತಿ ಹೊರಡಿಸಲಾಗುವುದರಿಂದ ಕಿರಿಯ ಸಹಾಯಕರು ಹುದ್ದೆ ಮತ್ತು ಲೈನ್ ಮ್ಯಾನ್ ಹುದ್ದೆಗಳಿಗೆ ನೇಮಕಾತಿ ಹೊರಡಿಸಲಾಗಿದೆ.

ಇದು ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಾಗಿರುವ ಹೊಸ ಸೂಚನೆ ಆಗಿರುವುದರಿಂದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ, ಅಗತ್ಯ ದಾಖಲೆಗಳ ಮೂಲಕ ಸಂದರ್ಶನದಲ್ಲಿ ನೀವು ಭಾಗಿಯಾಗಬಹುದು ಆಗಿದೆ.

ಮಾಹಿತಿ ಆಧಾರ:

1 COMMENT

LEAVE A REPLY

Please enter your comment!
Please enter your name here