ಕಮಲ ಕೈ ಆಂತರಿಕ ಲೆಕ್ಕವೇನು ಗೊತ್ತಾ ಕಾಂಗ್ರೆಸ್ ರಾಜ್ಯದಲ್ಲಿ ಗೆಲ್ಲುವು ಎಷ್ಟು?

36

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ರಾಜ್ಯದಲ್ಲಿ 24 ಕ್ಷೇತ್ರಗಳಿಗೆ ಸೀಟುಗಳನ್ನು ಹಂಚಿಕೆ ಮಾಡಿದೆ. ಈ ರೀತಿಯಾಗಿ ಹಂಚಿಕೆ ಮಾಡಿ ಗೆಲ್ಲುವ ಹುಮ್ಮಸ್ಸನ್ನ ಇಟ್ಟುಕೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ನ ಬಲಬಲ ಹೇಗಿದೆ ಎಂಬುದನ್ನು ತಿಳಿಯೋಣ. ಯಾರು ಗೆಲುವನ್ನ ಸಾಧಿಸಬಹುದು

ಕಮಲ ಕೈ ಆಂತರಿಕ ಲೆಕ್ಕವೇನು ಗೊತ್ತಾ ಕಾಂಗ್ರೆಸ್ ರಾಜ್ಯದಲ್ಲಿ ಗೆಲ್ಲುವು ಎಷ್ಟು?
ಕಮಲ ಕೈ ಆಂತರಿಕ ಲೆಕ್ಕವೇನು ಗೊತ್ತಾ ಕಾಂಗ್ರೆಸ್ ರಾಜ್ಯದಲ್ಲಿ ಗೆಲ್ಲುವು ಎಷ್ಟು?

ರಾಜ್ಯ ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆಯಾದ ಮೇಲೆ ಕೆಲವೊಂದಿಷ್ಟು ಕಾಂಗ್ರೆಸ್ ನಾಯಕರಿಗೆ ಇದು ಕಾಂಗ್ರೆಸ್ ನ ಪರಿವಾರಕ್ಕೆ ಅಷ್ಟೇ ಎಂಬುದು ಸೂಚಿಸಲಾಗಿದೆ. ಬೆಳಗಾವಿಯಿಂದ ಆರಂಭವಾಗಿ ಬೀದರ್ ನ ವರೆಗೂ ಕೂಡ ಹಳೆ ಮೈಸೂರಿನವರೆಗೂ ಕೂಡ ಎಲ್ಲಾ ಕಡೆ ತನ್ನ ಸಾಮ್ರಾಜ್ಯವನ್ನು ಕಟ್ಟಲು ಹೋಗಿದೆ.

ಬೆಳಗಾವಿ ಕ್ಷೇತ್ರದಲ್ಲಿ ಇಬ್ಬರು ಮಂತ್ರಿಗಳ ಮಕ್ಕಳ ಟಿಕೆಟ್ ಗಳನ್ನು ಪಡೆದಿದ್ದಾರೆ, ಎಲ್ಲಾ ಕಡೆ ಮಕ್ಕಳ ಸಾಮ್ರಾಜ್ಯವನ್ನು ಕಟ್ಟಲು ಮುಂದಾಗಿದ್ದಾರೆ. ಕಾಂಗ್ರೆಸ್ ಹೊರಟಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ ಇಬ್ಬರು ಮಂತ್ರಿಗಳ ಮಕ್ಕಳೇ ಇದ್ದಾರೆ ಬೆಳಗಾವಿಯಲ್ಲಿ ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ

ಬಾಗಲಕೋಟೆಯಲ್ಲಿ ಶಿವಾನಂದ ಅವರ ಪುತ್ರಿ ಸಂಯುಕ್ತ, ಬೀದರ್ ನಲ್ಲಿ ಈಶ್ವರ್ ಕಂಡ್ರೆ ಅವರ ಪುತ್ರ ಸಾಗರ್ ಕಂಡ್ರೆ, ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರ ಅಳಿಯ ರಾಧಾಕೃಷ್ಣ,

ಕೊಪ್ಪಳದಲ್ಲಿ ರಾಘವೇಂದ್ರ ಸಹೋದರ ರಾಜೇಶ್, ದಾವಣಗೆರೆಯಲ್ಲಿ ಶಾಮನೂರು ಸೊಸೆ ಜೊತೆಗೆ ಮಲ್ಲಿಕಾರ್ಜುನ ಅವರ ಪತ್ನಿ ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್,

ಶಿವಮೊಗ್ಗದಲ್ಲಿ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜಕುಮಾರ್, ಬೆಂಗಳೂರು ದಕ್ಷಿಣದಲ್ಲಿ ಸೌಮ್ಯ ರೆಡ್ಡಿ, ಇವರು ಟಿಕೆಟ್ ಅನ್ನ ಪಡೆದುಕೊಂಡಿದ್ದಾರೆ. ಮಹಾದೇವ ಅವರ ಪುತ್ರ ಸುನಿಲ್,

ಇದನ್ನು ಕೂಡ ಓದಿ: 

ಮೂರು ಲಕ್ಷ ಸಾಲ ಕೇವಲ ನಾಲ್ಕು ಪರ್ಸೆಂಟ್ ಬಡ್ಡಿಗೆ

ಕನ್ನಡದ ನಟ ನಟಿಯರು ಯಾರಿಗೆ ಯಾರ ಮೇಲೆ ವೈಮನಸ್ಸು ಇದೆ

ಪ್ರತಿಯೊಬ್ಬ ರೈತರಿಗೂ ಕೂಡ ಸಬ್ಸಿಡಿ ಹಣ ಬಿಡುಗಡೆ

ರೀಲ್ಸ್ ರಾಣಿ ಸೋನು ದುಡ್ಡಿಗಾಗಿ ಹೀಗೆ ಮಾಡಿದ್ರಾ?

ನೀರಿನ ಸಮಸ್ಯೆ ಇರುವುದರಿಂದ ಇದಕ್ಕೆ ಪರಿಹಾರ ಏನು

ಕಮಲ ಕೈ ಆಂತರಿಕ ಲೆಕ್ಕವೇನು ಗೊತ್ತಾ ಕಾಂಗ್ರೆಸ್ ರಾಜ್ಯದಲ್ಲಿ ಗೆಲ್ಲುವು ಎಷ್ಟು?
ಕಮಲ ಕೈ ಆಂತರಿಕ ಲೆಕ್ಕವೇನು ಗೊತ್ತಾ ಕಾಂಗ್ರೆಸ್ ರಾಜ್ಯದಲ್ಲಿ ಗೆಲ್ಲುವು ಎಷ್ಟು?

ಲೋಕಸಭೆ ಟಿಕೆಟ್ ಪಡೆಯುವ ಸರಣಿಯಲ್ಲಿ ನಿಂತಿದ್ದಾರೆ. ಅಪ್ಪನಿಂದ ಮಕ್ಕಳಿಗೆ ಮಾವನಿಂದ ಅಳಿಯನಿಗೆ ಗಂಡನಿಂದ ಹೆಂಡತಿಗೆ ಎಂದು ಸಂಸಾರದ ನೌಕೆಗಳು ಹೋಗುವಂತೆ ಈ ರಾಜಕೀಯದಲ್ಲೂ ಕೂಡ ಈ ರೀತಿಯ ಟಿಕೆಟ್ ಗಳನ್ನ ಪಡೆದುಕೊಂಡಿದ್ದಾರೆ.

ಇದರಿಂದ ಎಲ್ಲಾ ಕಡೆ ಮಂತ್ರಿಗಳ ಮಕ್ಕಳು ಈ ರೀತಿಯಲ್ಲಿ ರಾಜಕೀಯದಲ್ಲಿ ಗೆಲುವು ಸಾಧಿಸಬಹುದು ಎನ್ನುವ ನಿರೀಕ್ಷೆ ಕೂಡ ಹೊಂದಿದ್ದಾರೆ.

ಅನೇಕ ಜನರು ಮತವನ್ನು ಹಾಕುವುದಾದರೆ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಕಾಂಗ್ರೆಸ್ ಮೇಲುಗೈ ಸಾಧಿಸುತ್ತದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತದೆ ಎನ್ನುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here