Home ಸುದ್ದಿ ಮನೆ ಇಂತಹ ಜಮೀನುಗಳನ್ನು ಮಾರಾಟ ಮಾಡುವಂತಿಲ್ಲ ಖರೀದಿ ಮಾಡುವಂತಿಲ್ಲ ಹೊಸ ಆದೇಶ

ಇಂತಹ ಜಮೀನುಗಳನ್ನು ಮಾರಾಟ ಮಾಡುವಂತಿಲ್ಲ ಖರೀದಿ ಮಾಡುವಂತಿಲ್ಲ ಹೊಸ ಆದೇಶ

183
ಈ ಕಾರ್ಡುಗಳನ್ನು ಹೊಂದಿರುವ ಎಲ್ಲಾ ರೈತರಿಗೆ ಆ 3 ಲಕ್ಷ ರೂಪಾಯಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೈತರಿಗೆ ಹೊಸ ಆದೇಶ ಜಾರಿ ಇಂತಹ ರೈತರ ಜಮೀನುಗಳನ್ನು ಖರೀದಿ ಮಾಡುವಂತಿಲ್ಲ ಮತ್ತು ಮಾರಾಟ ಮಾಡುವಂತಿಲ್ಲ ಎಂದು ಹೊಸ ಆದೇಶ ಹೊರಡಿಸಿದೆ. ರೈತರ ಜಮೀನು ಹಾಗೂ ಇತರೆ ಆಸ್ತಿಗಳಿಗೆ ಸಂಬಂಧಿಸಿದಂತೆ ನಿಯಮಗಳಲ್ಲಿ ಸಾಕಷ್ಟು ರೀತಿಯ ಬದಲಾವಣೆಯನ್ನ ಸರ್ಕಾರವು ಜಾರಿಗೆ ತಂದಿದೆ.

ಸರ್ಕಾರದ ಭೂಕಬಳಿಕೆ ಹಾಗೂ ಇತರೆ ವಿಚಾರಗಳಿಗೆ ಸಂಬಂಧಿಸಿದಂತೆ ಕೆಲವೊಂದಿಷ್ಟು ಕ್ರಮ ಮತ್ತು ನಿಯಮಗಳನ್ನು ಕಂದಾಯ ಇಲಾಖೆಯು ಜಾರಿಗೆ ಗಳಿಸಿದೆ. ಬಡವರ ಜಮೀನುಗಳನ್ನ ಉಳಿಸಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ಹೊಸ ಆದೇಶವನ್ನು ಜಾರಿಗೆ ತರುತ್ತಾ ಇದೆ.

ಇಂತಹ ಜಮೀನುಗಳನ್ನು ಮಾರಾಟ ಮಾಡುವಂತಿಲ್ಲ ಖರೀದಿ ಮಾಡುವಂತಿಲ್ಲ ಹೊಸ ಆದೇಶ
ಇಂತಹ ಜಮೀನುಗಳನ್ನು ಮಾರಾಟ ಮಾಡುವಂತಿಲ್ಲ ಖರೀದಿ ಮಾಡುವಂತಿಲ್ಲ ಹೊಸ ಆದೇಶ

ಅನೇಕ ರೀತಿಯ ತಿದ್ದುಪಡಿಯನ್ನ ಕೂಡ ಸರ್ಕಾರ ಮಾಡಿದೆ, ಬಡವರ್ಗದವರಿಗೆ ಜಮೀನುಗಳು ಇರುವುದಿಲ್ಲ ಅಂತವರಿಗೆ ಜಮೀನನ್ನು ಕೊಡಿಸಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರ್ಕಾರದಿಂದ ಜಮೀನುಗಳನ್ನು ನೀಡಲಾಗಿದೆ

ಅಂತಹ ಜಮೀನುಗಳನ್ನು ಯಾವುದೇ ಕಾರಣಕ್ಕೂ ಅವರು ಮಾರಾಟ ಮಾಡುವಂತಿಲ್ಲ ಒಂದು ವೇಳೆ ಮಾರಾಟ ಮಾಡಿದರು ಕೂಡ ನೀವು ಖರೀದಿ ಮಾಡಬಾರದು ಎಂಬುದು ಸರ್ಕಾರದ ನಿಯಮವಾಗಿದೆ ಇದು ಸರ್ಕಾರದ ಉದ್ದೇಶ ಏಕೆಂದರೆ ಅವರನ್ನು ಆರ್ಥಿಕವಾಗಿ ಬಲಿಷ್ಠರಾಗಬೇಕು ಆರ್ಥಿಕವಾಗಿ ಸಾಕಷ್ಟು ರೀತಿಯ ಅನುಕೂಲವನ್ನು ಪಡೆಯಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರವು ಈ ರೀತಿಯ ನಿಯಮವನ್ನು ಜಾರಿಗೆ ತಂದಿದೆ.

ಅವರು ತಮ್ಮ ಜಮೀನನ್ನ ಯಾರಿಗೆ ಮಾರಾಟ ಮಾಡಬೇಕು ಅಂದುಕೊಂಡಿರುತ್ತಾರೆ ಅವರಿಗೆ ಮಾತ್ರ ಮಾರಾಟ ಮಾಡಲು ಸಾಧ್ಯವಾಗುತ್ತದೆ.

ಒಂದು ವೇಳೆ ಅವರು ಏನಾದರೂ ತಮ್ಮ ಜಮೀನು ಅಥವಾ ಕೃಷಿಗೆ ಸಂಬಂಧಿಸಿದ ವಸ್ತುಗಳನ್ನು ಏನಾದರೂ ಮಾರಾಟ ಮಾಡಬೇಕು ಅಂದುಕೊಂಡಿದ್ದರೆ ಸರ್ಕಾರದಿಂದ ಕೆಲವೊಂದು ಇಷ್ಟು ನಿಯಮ ನಿರ್ಬಂಧಗಳು ಇದೆ

ಆ ನಿಯಮ ನಿರ್ಬಂಧಗಳಿಗೆ ಸರ್ಕಾರ ಒಪ್ಪಿಗೆಯನ್ನು ನೀಡಿದ್ದಾರೆ ಮಾತ್ರ ಅಂತವರ ಜಮೀನನ್ನ ಮಾರಾಟ ಮಾಡಬಹುದು ಹೊತ್ತು ಖರೀದಿ ಮಾಡಲು ಕೂಡ ಅವಕಾಶ ನೀಡಲಾಗುತ್ತದೆ ಇದು ಸರ್ಕಾರದ ಕಡೆಯಿಂದ ಬಂದಿರುವ ಮಾಹಿತಿ ಎಂದೇ ಹೇಳಬಹುದಾಗಿದೆ ಆದ್ದರಿಂದ ಇಂಥವರ ಜಮೀನುಗಳನ್ನು ಎಂದಿಗೂ ಕೂಡ ಮಾರಾಟ ಮಾಡುವಂತಿಲ್ಲ ಮತ್ತು ಖರೀದಿ ಕೂಡ ಮಾಡುವಂತಿಲ್ಲ.

ಎಲ್ಲಾ ಆಸ್ತಿ ಮಾಲೀಕರಿಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹೊಸ ನಿಯಮ

ರೇಷನ್ ಕಾರ್ಡ್ ಇದ್ದವರು ಈ ಕೆಲಸವನ್ನ ತಪ್ಪದೇ ಮಾಡಿ

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here