Home ಸುದ್ದಿ ಮನೆ ಮನುಷ್ಯನ ಗುಲಾಮಗಿರಿ ಒಪ್ಪದ ಏಕೈಕ ಜೀವಿ ಈ ತೋಳಗಳು

ಮನುಷ್ಯನ ಗುಲಾಮಗಿರಿ ಒಪ್ಪದ ಏಕೈಕ ಜೀವಿ ಈ ತೋಳಗಳು

54
ಮನುಷ್ಯನ ಗುಲಾಮಗಿರಿ ಒಪ್ಪದ ಏಕೈಕ ಜೀವಿ ಈ ತೋಳಗಳು
ಮನುಷ್ಯನ ಗುಲಾಮಗಿರಿ ಒಪ್ಪದ ಏಕೈಕ ಜೀವಿ ಈ ತೋಳಗಳು

ಮನುಷ್ಯನ ಗುಲಾಮಗಿರಿ ಒಪ್ಪದ ಏಕೈಕ ಜೀವಿ ಈ ತೋಳಗಳು

ನಮಸ್ಕಾರ ಪ್ರಿಯ ಸ್ನೇಹಿತರೇ, ಜಗತ್ತಿನಲ್ಲಿ ಮನುಷ್ಯ ಅತ್ಯಂತ ಬುದ್ಧಿವಂತ ಜೀವಿ ಆತ ಪಳಗಿಸದ ಯಾವ ಪ್ರಾಣಿಯೂ ಇಲ್ಲ. ಸಿಂಹ, ಹುಲಿ, ಚಿರತೆ, ಆನೆ ಅಂತಹ ವೈಲ್ಡ್ ಅನಿಮಲ್ ಗಳನ್ನ ಸಹ ಮನುಷ್ಯ ತಾನು ಹೇಳಿದಂತೆ ಕೇಳುವ ಹಾಗೆ ಮಾಡಿಕೊಳ್ಳುತ್ತಾನೆ ಆದರೆ ಇಂದಿನವರೆಗೂ ಮಾನವನ ಗುಲಾಮಗಿರಿಯನ್ನ ಒಪ್ಪಿಕೊಳ್ಳದ ಒಂದು ಪ್ರಾಣಿ ಇದೆ ಅದುವೇ ತೋಳ.

ಮನುಷ್ಯನ ಗುಲಾಮಗಿರಿ ಒಪ್ಪದ ಏಕೈಕ ಜೀವಿ ಈ ತೋಳಗಳು
ಮನುಷ್ಯನ ಗುಲಾಮಗಿರಿ ಒಪ್ಪದ ಏಕೈಕ ಜೀವಿ ಈ ತೋಳಗಳು

ಮನುಷ್ಯ ಅಂಡರ್ ವರ್ಲ್ಡ್ ರಿಂದ ಚಂದ್ರಲೋಕಕ್ಕೂ ಕೂಡ ಕಾಲಿಟ್ಟಿದ್ದಾನೆ. ತನಗೆ ಬೇಕಾದದ್ದನ್ನೆಲ್ಲಾ ಮಾಡಿಕೊಳ್ಳುವಂತಹ ಬುದ್ಧಿಶಕ್ತಿ ಅವನಲ್ಲಿದೆ, ಮನುಷ್ಯನಿಗೆ ತೋಳಗಳು ಇಂದಿನವರೆಗೂ ಕೂಡ ಸವಾಲಾಗಿ ಇದೆ. ವಾಸ್ತವವಾಗಿ ತೋಳಗಳು ಕ್ರೂರಿಗಳಲ್ಲ, ಆದರೆ ಮನುಷ್ಯನ ಅಳತೆಯನ್ನು ಕೂಡ ಅದು ಒಪ್ಪಿಕೊಂಡಿಲ್ಲ,

ಆದರೆ ಇಲ್ಲಿಯವರೆಗೂ ಕೂಡ ತೋಳವನ್ನ ಪಳಗಿಸಲು ಯಾರಿಂದಲೂ ಕೂಡ ಸಾಧ್ಯವಾಗಲಿಲ್ಲ. ತೋಳಗಳ ಜೀವನ ಶೈಲಿಯೂ ಕೂಡ ಇತರೆ ಪ್ರಾಣಿಗಳಿಗಿಂತ ವಿಭಿನ್ನವಾಗಿದೆ.

ತೋಳಗಳು ಒಂದು ಬಾರಿ ಸಂಗಾತಿಯನ್ನು ಭೇಟಿಯಾದ ನಂತರ ಜೀವನದುದ್ದಕ್ಕೂ ಕೂಡ ಅದರೊಂದಿಗೆ ಜೀವನವನ್ನು ಮಾಡುತ್ತದೆ. ಗುಂಪು ಗುಂಪಾಗಿ ವಾಸಿಸುವ ಶೈಲಿಯನ್ನು ಈ ತೋಳಗಳು ಹೊಂದಿದೆ ಒಂದು ಗುಂಪಿನಲ್ಲಿ ಏಳರಿಂದ ಎಂಟು ತೋಳಗಳು ಇರುತ್ತವೆ. ಇನ್ನು ಕೆಲವೊಂದು ಬಾರಿ 20 ರಿಂದ 30 ತೋಳಗಳು ಒಟ್ಟಾಗಿ ಇರುತ್ತದೆ.

27 ಜಾತಿಯ ತೋಳಗಳನ್ನ ನಾವು ಗಮನಿಸಬಹುದಾಗಿದೆ ಅದರಲ್ಲಿ ಕಪ್ಪು ಬೂದಿ ಕಂದು ಹೀಗೆ ಬೇರೆ ಬೇರೆ ಬಣ್ಣಗಳಲ್ಲಿ ನಾವು ತೋಳಗಳನ್ನ ಗಮನಿಸಬಹುದಾಗಿದೆ.

ಒಂದು ಗಂಟೆಗೆ 36 ರಿಂದ 38 ಮೈಲಿಗಳಲ್ಲಿ ವೇಗವಾಗಿ ಓಡುವ ಗುಣವನ್ನು ಹೊಂದಿದೆ. ಮಾಂಸಾಹಾರಿ ಪ್ರಾಣಿಗಳಾಗಿರುವ ಈ ತೋಳಗಳು, ಒಂದು ಹೊತ್ತಿಗೆ ಒಂಬತ್ತು ಕೆಜಿ ಎಷ್ಟು ಆಹಾರವನ್ನು ಇವು ಸೇವಿಸುತ್ತವೆ. 42 ಹಲ್ಲುಗಳು ಈ ತೋಳಗಳಿಗೆ ಇವೆ. ತಮಗಿಂತ 10 ಪಟ್ಟು ದೊಡ್ಡ ಗಾತ್ರದ ಪ್ರಾಣಿಗಳನ್ನ ಇವು ಬೇಟೆಯಾಡುತ್ತವೆ.

ಇದನ್ನು ಕೂಡ ಓದಿ: 

ಬಿ ಎಂ ಟಿ ಸಿ ಯಲ್ಲಿ ಕಂಡಕ್ಟರ್ ಹುದ್ದೆಗಳ ನೇಮಕಾತಿ 2024

ರೋಗಿಯಂತೆ ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ಐಎಎಸ್ ಅಧಿಕಾರಿ

ನೀವು 45000ವರೆಗೂ ಕೂಡ ಸಾಲ ಪಡೆಯಬಹುದು

ಈ ಸೆಟ್ಟಿಂಗ್ಸ್ ಆನ್ ಆಗಿದ್ದರೆ ತಕ್ಷಣ ಆಫ್ ಮಾಡಿ ಇಲ್ಲವಾದಲ್ಲಿ ಮೊಬೈಲ್ ನಿಂದ

ಮನುಷ್ಯನ ಗುಲಾಮಗಿರಿ ಒಪ್ಪದ ಏಕೈಕ ಜೀವಿ ಈ ತೋಳಗಳು
ಮನುಷ್ಯನ ಗುಲಾಮಗಿರಿ ಒಪ್ಪದ ಏಕೈಕ ಜೀವಿ ಈ ತೋಳಗಳು

ಒಂದು ವೇಳೆ ಪ್ರಾಣಿಯನ್ನ ಬೇಟೆಯಾಡಿದ ನಂತರ ಗುಂಪಿನ ದೊಡ್ಡ ಸದಸ್ಯ ಆ ಆಹಾರವನ್ನ ಸೇವಿಸುತ್ತವೆ. ನಂತರ ಉಳಿದ ಗುಂಪುಗಳಿಂದ ಬಂದ ತೋಳಗಳು ಆಹಾರವನ್ನು ಸೇವಿಸುತ್ತವೆ.

ಜಗತ್ತಿನ ಪ್ರತಿಯೊಂದು ದೇಶಗಳಲ್ಲೂ ಕೂಡ ನಾವು ಈ ತೋಳಗಳನ್ನ ಗಮನಿಸಬಹುದಾಗಿದೆ. ಅಮೆರಿಕ ಮತ್ತು ಕೆನಡಾದಲ್ಲಿ ಈ ತೋಳಗಳ ಸಂಖ್ಯೆ ಹೆಚ್ಚಾಗಿವೆ. ಅಳಿವಿನಂಚಿನ ಪ್ರಾಣಿಗಳಲ್ಲಿ ಈ ತೋಳಗಳು ಕೂಡ ಒಂದಾಗಿದೆ.

ಮಾಹಿತಿ ಆಧಾರ: 

NO COMMENTS

LEAVE A REPLY

Please enter your comment!
Please enter your name here